ಪಿಎಂಇಂಡಿಯಾ
|
ಕ್ರ.ಸಂ. |
ಎಂ.ಓ.ಯು/ಒಪ್ಪಂದಗಳ ಶೀರ್ಷಿಕೆ |
|
1. |
ಭಾರತ ಗಣರಾಜ್ಯದ ಸರ್ಕಾರ ಮತ್ತು ರಷ್ಯಾ ಒಕ್ಕೂಟದ ಸರ್ಕಾರಗಳ ನಡುವೆ 2008ರ ಡಿಸೆಂಬರ್ 5ರಂದು ಆದ ಒಪ್ಪಂದದ ವಿಧ್ಯುಕ್ತ ನಿರೂಪಣೆಯ ಸಂಖ್ಯೆ 2 |
|
2. |
ಬೃಹತ್ ಎಂಜಿನಿಯರಿಂಗ್ ನಿಗಮ ನಿಯಮಿತ ಮತ್ತು ಜಾಯಿಂಟ್ ಸ್ಟಾಕ್ ಕಂಪನಿ ‘ಕ್ಯಾಸ್ ಕೇಡ್ – ಟೆಕ್ನಾಲಜೀಸ್’ನಡುವೆ ರೈಲ್ವೆಗೆ ವಿಶೇಷ ಉದ್ದೇಶದ ಸಂಸ್ಥೆ ಸ್ಥಾಪನೆಗೆ ಒಡಂಬಡಿಕೆ |
|
3. |
ರಷ್ಯಾದ ರಫ್ತು ಬೆಂಬಲ ಕುರಿತಎಸ್.ಆರ್.ಇ.ಐ. ಮೂಲಸೌಕರ್ಯ ಹಣಕಾಸು ನಿಗಮ ಮತ್ತು ರಾಜ್ಯ ನಿಗಮ “ಅಭಿವೃದ್ಧಿ ಮತ್ತು ವಿದೇಶಾಂಗ ಆರ್ಥಿಕ ವ್ಯವಹಾರಗಳ ಕುರಿತ ಬ್ಯಾಂಕ್ (ವಿನ್ಶೆಕೊನ್ಬಾಂಕ್)’’ ಹಾಗೂ ಭಾರತ-ರಷ್ಯಾ ಬಂಡವಾಳ ಸರಕು ಆರ್ಥಿಕತೆ/ಗುತ್ತಿಗೆ ವ್ಯವಹಾರ ನಡುವೆ ತಿಳಿವಳಿಕೆ ಒಪ್ಪಂದ. |
|
4. |
ಜೆಐಟಿಎಫ್ ನಗರ ಮೂಲಸೌಕರ್ಯ ಸೇವೆಗಳ ನಿಯಮಿತ (ಭಾರತ ಗಣರಾಜ್ಯ), ಜಿಂದಾಲ್ ರೈಲು ಮೂಲಸೌಕರ್ಯ ನಿಯಮಿತ (ಭಾರತ ಗಣರಾಜ್ಯ), ಜಾಯಿಂಟ್ ಸ್ಟಾಕ್ ಕಂಪನಿ ರಷ್ಯಾ ರಫ್ತು ಕೇಂದ್ರ (ರಷ್ಯಾ ಒಕ್ಕೂಟ) ಮತ್ತು ಲಿಮಿಟೆಡ್ ಲೈಬಲಿಟಿ ಕಂಪನಿ ಮ್ಯಾನೇಜ್ಮೆಂಟ್ ಕಂಪನಿ ‘ರೈಲ್ ಟ್ರಾನ್ಸ ಹೋಲ್ಡಿಂಗ್’ (ರಷ್ಯಾ ಒಕ್ಕೂಟ) ನಡುವೆ ಸಹಕಾರ ಒಪ್ಪಂದ |
|
5. |
ಭಾರತ ಮತ್ತು ರಷ್ಯಾದಲ್ಲಿ ಹೂಡಿಕೆಯ ಉತ್ತೇಜನಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹೂಡಿಕೆ ಉತ್ತೇಜನ ಸಂಸ್ಥೆ‘ಇನ್ವೆಸ್ಟ್ ಇಂಡಿಯಾ’ ಮತ್ತು ಭಾರತದೊಂದಿಗೆ ಸಹಕಾರ ಕುರಿತ ವಾಣಿಜ್ಯ ಮಂಡಳಿ ನಡುವೆ ತಿಳಿವಳಿಕೆ ಒಪ್ಪಂದ |
|
6. |
ರಾಷ್ಟ್ರೀಯ ಹೂಡಿಕೆ ಉತ್ತೇಜನ ಸಂಸ್ಥೆ ‘ಇನ್ವೆಸ್ಟ್ ಇಂಡಿಯಾ’ ಮತ್ತು ರೂಸ್ ಕಾಂಗ್ರೆಸ್ ಪ್ರತಿಷ್ಠಾನ ನಡುವೆ ಸಹಕಾರ ಒಪ್ಪಂದ |
|
7. |
‘ಸನ್ ಗ್ರೂಪ್ ಪ್ರೈವೇಟ್ ಲಿಮಿಟೆಡ್’ ಮತ್ತು ಜಾಯಿಂಟ್ ಸ್ಟಾಕ್ ಕಂಪನಿ ‘ಪ್ರಿಬೋರ್’ ನಡುವೆ ತಿಳಿವಳಿಕೆ ಒಪ್ಪಂದ. |
****
AKT/NT- 163349