ಪಿಎಂಇಂಡಿಯಾ
ಫ್ರಾನ್ಸ್ ರಕ್ಷಣಾ ಸಚಿವ ಘನತೆವೆತ್ತ ಶ್ರೀ ಜೀನ್ ವೈವೆಸ್ ಲಿ ಡ್ರಿಯಾನ್ ಅವರು ದೆಹಲಿಯಲ್ಲಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2016ರ ಸೆಪ್ಟೆಂಬರ್ 7ರಿಂದ 2016ರ ಸೆಪ್ಟೆಂಬರ್ 8ರವರೆಗೆ ಲಾವೋಸ್ ನ ರಾಜಧಾನಿ ನಗರಿ ವಿಯೆಂಟಿಯಾನ್ ನಲ್ಲಿ 14 ಆಷಿಯಾನ್- ಭಾರತ ಶೃಂಗಸಭೆ ಮತ್ತು 11ನೇ ಪೂರ್ವ ಏಷ್ಯಾ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಮತ್ತು ಯು.ಎಸ್. ವಾಣಿಜ್ಯ ಕಾರ್ಯದರ್ಶಿ ಪೆನ್ನಿ ಪ್ರಿಟ್ಜಕರ್ ಅವರಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಕಾಂಬೋಡಿಯಾ, ಲಾವೋಸ್, ಮ್ಯಾನ್ಮಾರ್ ಮತ್ತು ವಿಯೆಟ್ನಾಂನಲ್ಲಿ ಭಾರತೀಯ ಆರ್ಥಿಕ ಉಪಸ್ಥಿತಿಯ ವೇಗೋತ್ಕರ್ಷಕ್ಕಾಗಿ 500 ಕೋಟಿ ರೂಪಾಯಿಗಳ ಕಾಪು ನಿಧಿಯೊಂದಿಗೆ ಯೋಜನಾಭಿವೃದ್ಧಿ ನಿಧಿ (ಪಿ.ಡಿ.ಎಫ್) ರಚಿಸಲು ತನ್ನ ...
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸರ್ಕಾರ ಕಾಲ ಕಾಲಕ್ಕೆ ಅಧಿಸೂಚನೆ ಹೊರಡಿಸುವ ಎಫ್.ಡಿ.ಐ. ನೀತಿಯಲ್ಲಿ ಸೂಚಿಸಲಾಗಿರುವ ಸೂಕ್ತ ಷರತ್ತುಗಳಿಗೆ ಒಳಪಟ್ಟಂತೆ ವಿದೇಶೀ ಹೂಡಿಕೆದಾರರಿಗೆ ಶಾಶ್ವತ ನಿವಾಸಿ ಸ್ಥಾನಮಾನ (ಪಿ.ಆರ್.ಎಸ್.) ನೀಡುವ ಯೋಜನೆಗೆ ...
ನಾನು ಮ್ಯಾನ್ಮಾರ್ ನ ಘನತೆವೆತ್ತ ಅಧ್ಯಕ್ಷ ಯು. ಹಿತಿನ್ ಕ್ಯಾವ್ ಮತ್ತು ಅವರ ಗೌರವಾನ್ವಿತ ನಿಯೋಗವನ್ನು ಭಾರತಕ್ಕೆ ಸ್ವಾಗತಿಸಲು ಹರ್ಷಿಸುತ್ತೇನೆ. ಘನತೆವೆತ್ತರೇ, ನೀವು ನಿಮ್ಮ ಮೊದಲ ದ್ವಿಪಕ್ಷೀಯ ವಿದೇಶ ಭೇಟಿಗೆ ಭಾರತವನ್ನು ಆಯ್ಕೆ ಮಾಡಿಕೊಂಡಿದ್ದು ನಮಗೆ ಗೌರವ ತಂದಿದೆ.
ಸಿಂಗಾಪೂರದ ಉಪ ಪ್ರಧಾನಮಂತ್ರಿ ಶ್ರೀ ಥರ್ಮನ್ ಷಣ್ಮುಖರತ್ನಮ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಸಿಂಗಾಪುರದ ಉಪಪ್ರಧಾನ ಮಂತ್ರಿಗಳಾದ ಗೌರವಾನ್ವಿತ ಶ್ರೀ ತರ್ಮಾನ್ ಶಣ್ಮುಗರತ್ನಂ ಅವರೇ ಒಂದು ಕಾಲದಲ್ಲಿ ಅಭಿವೃದ್ಧಿ ಎನ್ನುವುದು ಬಂಡವಾಳ ಮತ್ತು ಕಾರ್ಮಿಕರ ಮೇಲೆ ಆಧರಿತವಾಗಿತ್ತು. ಆದರೆ, ಈಗ ಅಭಿವೃದ್ಧಿ ಎನ್ನುವುದು ಸಂಸ್ಥೆಗಳ ಗುಣಮಟ್ಟ ಮತ್ತು ಚಿಂತನೆಗಳನ್ನು ಅವಲಂಬಿಸಿದೆ. ಕಳೆದ ವರ್ಷದ ಆರಂಭದಲ್ಲಿ ಭಾರತದ ಬದಲಾವಣೆಗಾಗಿಯೇ ...
ತೆರಿಗೆ ವಂಚನೆ, "ರೌಂಡ್ ಟ್ರಿಪ್ಪಿಂಗ್" ಮತ್ತು "ಮೂಲ ಸವೆತ / ಲಾಭ ಬದಲಾಯಿಸುವುದರ" ವಿರುದ್ಧ ಹೋರಾಟದಲ್ಲಿ ಭಾರತ ಇಂದು ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ...
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಮಯನ್ಮಾರ್ ನಡುವೆ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳ ಕ್ಷೇತ್ರದಲ್ಲಿ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲು ತನ್ನ ಅನುಮೋದನೆ ನೀಡಿದೆ.