ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2016ರ ಜೂನ್ 20ರಂದು ಸರ್ಕಾರ ಪ್ರಕಟಿಸಿದ್ದ ಎಫ್.ಡಿ.ಐ. ನೀತಿಯ ತಿದ್ದುಪಡಿಗಳಿಗೆ ಪೂರ್ವಾನ್ವಯವಾಗಿ ತನ್ನ ಅನುಮೋದನೆ ನೀಡಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸರ್ಕಾರ ಕಾಲ ಕಾಲಕ್ಕೆ ಅಧಿಸೂಚನೆ ಹೊರಡಿಸುವ ಎಫ್.ಡಿ.ಐ. ನೀತಿಯಲ್ಲಿ ಸೂಚಿಸಲಾಗಿರುವ ಸೂಕ್ತ ಷರತ್ತುಗಳಿಗೆ ಒಳಪಟ್ಟಂತೆ ವಿದೇಶೀ ಹೂಡಿಕೆದಾರರಿಗೆ ಶಾಶ್ವತ ನಿವಾಸಿ ಸ್ಥಾನಮಾನ (ಪಿ.ಆರ್.ಎಸ್.) ನೀಡುವ ಯೋಜನೆಗೆ ...
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಕೇಂದ್ರೀಯ ಒಳನಾಡ ಜಲ ಸಾರಿಗೆ ನಿಗಮ ನಿಯಮಿತ(ಸಿಐಡಬ್ಲ್ಯುಟಿಸಿ)ವನ್ನು ವಿಸರ್ಜನೆ ಮಾಡುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಭಾರತ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ (ಸಿ.ಇ.ಆರ್.ಟಿ.-ಇನ್) ಮತ್ತು ಯು.ಕೆ.ಯ ಸಂಪುಟ ಕಚೇರಿ ಸಚಿವಾಲಯ (ಪ್ರತಿನಿಧಿಸಿದವರು ಸಿಇಆರ್ಟಿ –ಯುಕೆ, ಸೈಬರ್ ಭದ್ರತೆ ಕುರಿತ ಸಂಪುಟ ಕಚೇರಿಯ ...
ತೆರಿಗೆ ವಂಚನೆ, "ರೌಂಡ್ ಟ್ರಿಪ್ಪಿಂಗ್" ಮತ್ತು "ಮೂಲ ಸವೆತ / ಲಾಭ ಬದಲಾಯಿಸುವುದರ" ವಿರುದ್ಧ ಹೋರಾಟದಲ್ಲಿ ಭಾರತ ಇಂದು ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ...
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಮಯನ್ಮಾರ್ ನಡುವೆ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳ ಕ್ಷೇತ್ರದಲ್ಲಿ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲು ತನ್ನ ಅನುಮೋದನೆ ನೀಡಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಬಾಡಿಗೆ ತಾಯ್ತನ (ಸರಗಸಿ) (ನಿಯಂತ್ರಣ) ವಿಧೇಯಕ 2016 ಮಂಡನೆಗೆ ತನ್ನ ಒಪ್ಪಿಗೆ ನೀಡಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು “ಭಯೋತ್ಪಾದನೆ /ಕೋಮು /ಎಡ ಪಂಥೀಯ ವಿಧ್ವಂಸಕತೆಯ ಹಿಂಸಾಚಾರ ಮತ್ತು ಗಡಿಯಾಚೆಗಿನ ಗುಂಡಿನ ದಾಳಿ ಮತ್ತು ಗಣಿ /ಐಇಡಿ ಸ್ಫೋಟಗಳಿಂದ ಬಾಧಿತರಾದ ನಾಗರಿಕರಿಗೆ ನೆರವು ನೀಡುವ ಕೇಂದ್ರದ ...
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ (ಎನ್.ಬಿ.ಎಫ್.ಸಿ.ಗಳು) ವಿದೇಶೀ ಬಂಡವಾಳ ಹೂಡಿಕೆಗಾಗಿ ನಿಯಂತ್ರಣಗಳಿಗೆ ತಿದ್ದುಪಡಿ ಮಾಡಲು ತನ್ನ ಅನುಮೋದನೆ ನೀಡಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಸಂಸತ್ತಿನಲ್ಲಿ ಹೆರಿಗೆ ಸೌಲಭ್ಯಗಳ (ತಿದ್ದುಪಡಿ)ಕಾಯಿದೆ 2016ನ್ನು ಮಂಡಿಸುವ ಮೂಲಕ ಹೆರಿಗೆ ಸೌಲಭ್ಯಗಳ ಕಾಯಿದೆ 1961ಕ್ಕೆ ತಿದ್ದುಪಡಿ ತರಲು ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.