ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ ಸಮಕಾಲೀನ ಮೌಲ್ಯಮಾಪನ ಜಾಲ(ಸಿ.ಇ.ಎನ್.ಇ.ಟಿ.) ವನ್ನು ನಿರ್ವಹಿಸುವ ಸಲುವಾಗಿ ಸಮಕಾಲೀನ ಮೌಲ್ಯಮಾಪನ ಕಚೇರಿ(ಸಿ.ಇ.ಓ.)ಯನ್ನು ಸ್ಥಾಪಿಸುವ ತನ್ನ ಮೊದಲ ನಿರ್ಧಾರವನ್ನು ಹಿಂಪಡೆಯಲು ಸಮ್ಮತಿಸಿದೆ.