ಪಿಎಂಇಂಡಿಯಾ
ಯುಕೆಯ ಅಂತಾರಾಷ್ಟ್ರೀಯ ಅಭಿವೃದ್ಧಿಯ ವಿದೇಶಾಂಗ ಕಾರ್ಯದರ್ಶಿ, ಎಂಪಿ ಶ್ರೀಮತಿ ಪ್ರೀತಿ ಪಟೇಲ್ ಅವರಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ತಮ್ಮ ನಿವಾಸದಲ್ಲಿಂದು ವಾರಾಣಸಿಯ ಕಾರ್ಪೊರೇಟರ್ ಗಳನ್ನು ಬರಮಾಡಿಕೊಂಡರು.