Search

ಪಿಎಂಇಂಡಿಯಾಪಿಎಂಇಂಡಿಯಾ

  • ಹೆರಿಗೆ ಸೌಲಭ್ಯ ಕಾಯಿದೆ 1961ಕ್ಕೆ ತಿದ್ದುಪಡಿಗಳು

    Aug 10, 2016

    ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಸಂಸತ್ತಿನಲ್ಲಿ ಹೆರಿಗೆ ಸೌಲಭ್ಯಗಳ (ತಿದ್ದುಪಡಿ)ಕಾಯಿದೆ 2016ನ್ನು ಮಂಡಿಸುವ ಮೂಲಕ ಹೆರಿಗೆ ಸೌಲಭ್ಯಗಳ ಕಾಯಿದೆ 1961ಕ್ಕೆ ತಿದ್ದುಪಡಿ ತರಲು ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

Loading... Loading