ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಿಯೋ ಒಲಿಂಪಿಕ್ಸ್ ನ ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ ನಲ್ಲಿ ಜಯ ಸಾಧಿಸಿದ ಭಾರತದ ಶಟ್ಲರ್ ಪಿ.ವಿ. ಸಿಂಧು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
“ಅದ್ಭುತ ಪ್ರದರ್ಶನ ಪಿ.ವಿ. ಸಿಂಧು, ನೀವು ಭಾರತ ಹೆಮ್ಮೆ ಪಡುವಂತೆ ಮಾಡಿದ್ದೀರಿ.! ಫೈನಲ್ ಗೆ ಶುಭವಾಗಲಿ.”, ಎಂದು ಪ್ರಧಾನಿ ಹೇಳಿದ್ದಾರೆ..
Superb performance @PvSindhu1. You make India proud! Best of luck for the finals. #Rio2016 pic.twitter.com/kXwqodB3K7
— Narendra Modi (@narendramodi) August 18, 2016