ದೈನಿಕ ಜಾಗರಣ್ ಸಿ.ಇ.ಓ ಹಾಗೂ ಪ್ರಧಾನ ಸಂಪಾದಕ ಶ್ರೀ ಸಂಜಯ್ ಗುಪ್ತಾ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ 2.71 ಕೋಟಿ ರೂಪಾಯಿಗಳ ಮೌಲ್ಯದ ಎರಡು ಡಿಮಾಂಡ್ ಡ್ರಾಫ್ಟ್ ಗಳನ್ನು ಅರ್ಪಿಸಿದರು.
AKT/AK