ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ನ ಹಜೀರಾದಲ್ಲಿರುವ ಲಾರ್ಸೆನ್ & ಟೂಬ್ರೊ (ಎಲ್ & ಟಿ) ಸಂಕೀರ್ಣಕ್ಕೆ ಭೇಟಿ ನೀಡಿ, ಕಂಪನಿಯು ವಿವಿಧ ವಲಯಗಳಲ್ಲಿ ಅಭಿವೃದ್ಧಿಪಡಿಸುತ್ತಿರುವ ಪ್ರವರ್ತಕ ನಾವೀನ್ಯತೆಗಳನ್ನು ಅವರು ವೀಕ್ಷಿಸಿದರು.
ಭಾರತದ ರಕ್ಷಣಾ ವಲಯದಲ್ಲಿ ಸ್ವಾವಲಂಬನೆಯನ್ನು ಹೆಚ್ಚಿಸುವಲ್ಲಿ ಎಲ್ & ಟಿ ವಹಿಸಿದ ಮಹತ್ವದ ಪಾತ್ರವನ್ನು ಪ್ರಧಾನಿಯವರು ಶ್ಲಾಘಿಸಿದರು. ಭೇಟಿಯ ಕ್ಷಣಗಳನ್ನು ಹಂಚಿಕೊಂಡ ಶ್ರೀ ಮೋದಿ ಅವರು, ಸೌಲಭ್ಯದಲ್ಲಿ ಮುನ್ನಡೆಸುತ್ತಿರುವ ಎಂಜಿನಿಯರಿಂಗ್ ಸಾಧನೆಗಳು ಮತ್ತು ಪ್ರಗತಿಗಳನ್ನು ಶ್ಲಾಘಿಸಿದರು.
Xನ ಸರಣಿ ಪೋಸ್ಟ್ ಗಳಲ್ಲಿ ಪ್ರಧಾನಮಂತ್ರಿಯವರು:
“ಇಂದು ಮಧ್ಯಾಹ್ನ, ಹಜೀರಾದಲ್ಲಿರುವ ಎಲ್ & ಟಿ ಸಂಕೀರ್ಣಕ್ಕೆ ಭೇಟಿ ನೀಡಿ, ವಿವಿಧ ವಲಯಗಳಲ್ಲಿ ಅವರ ಕೆಲವು ಪ್ರವರ್ತಕ ನಾವೀನ್ಯತೆಗಳನ್ನು ವೀಕ್ಷಿಸಿದೆ. ರಕ್ಷಣಾ ವಲಯದಲ್ಲಿ ಸ್ವಾವಲಂಬನೆಯನ್ನು ಹೆಚ್ಚಿಸುವಲ್ಲಿ ಎಲ್ & ಟಿ ವಹಿಸಿದ ಪಾತ್ರ ಶ್ಲಾಘನೀಯವಾಗಿದೆ. @larsentoubro”
“ಗುಜರಾತ್ನ ಹಜೀರಾದಲ್ಲಿರುವ ಎಲ್ & ಟಿ ಸಂಕೀರ್ಣಕ್ಕೆ ಭೇಟಿ ನೀಡಿದ ಕೆಲವು ಕ್ಷಣಗಳು ಈ ಕೆಳಗಿನಂತಿವೆ.”
*****
This afternoon, went to the L&T complex at Hazira. Witnessed some of their pioneering innovations across different sectors. The role played by L&T in furthering self-reliance in the defence sector is commendable.@larsentoubro pic.twitter.com/FZ6eOhTDXF
— Narendra Modi (@narendramodi) June 5, 2026
Here are some more glimpses from the visit to the L&T complex in Hazira, Gujarat. pic.twitter.com/NZjUq70NlD
— Narendra Modi (@narendramodi) June 5, 2026
गुजरात के हजीरा में आयोजित एक प्रदर्शनी में शामिल होने का सुअवसर मिला, जहां ‘मेक इन इंडिया’ के तहत रक्षा क्षेत्र में देश की बढ़ती क्षमताओं का साक्षी बना। यह प्रदर्शनी डिफेंस सेक्टर में स्वदेशी को बढ़ावा देने के हमारे प्रयासों का बेहतरीन उदाहरण है। pic.twitter.com/lsUBf36EQ0
— Narendra Modi (@narendramodi) June 5, 2026