ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಬ್ರಾಟಿಸ್ಲಾವಾದಲ್ಲಿರುವ ಅಜ್ಞಾತ ಸೈನಿಕನ ಸಮಾಧಿ ಸ್ಮಾರಕಕ್ಕೆ ಭೇಟಿ ನೀಡಿ ಸ್ಲೋವಾಕಿಯಾದ ಹುತಾತ್ಮ ಸೈನಿಕರಿಗೆ ಗೌರವ ನಮನ ಸಲ್ಲಿಸಿದರು.
ಪ್ರಧಾನಮಂತ್ರಿ ಅವರು, ಸ್ಲೋವಾಕಿಯಾದ ಪ್ರಧಾನಿ ಘನತೆವೆತ್ತ ರಾಬರ್ಟ್ ಫಿಕೊ ಅವರೊಂದಿಗೆ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲಿ ಸ್ಲೋವಾಕಿಯಾದ ವಿಮೋಚನೆಯಲ್ಲಿ ಪ್ರಮುಖ ಪಾತ್ರವಹಿಸಿದ ವೀರ ಯೋಧರಿಗೆ ಗೌರವ ಸಲ್ಲಿಸಿದರು.
*****
Along with PM @RobertFicoSVK, PM @narendramodi laid a wreath at the Tomb of the Unknown Soldier in Bratislava. pic.twitter.com/tw6kaFL0YM
— PMO India (@PMOIndia) June 15, 2026
Along with PM Fico, laid a wreath at the Tomb of the Unknown Soldier as a tribute to the valour, sacrifice and unwavering spirit of those who gave their lives for Slovakia’s freedom.@RobertFicoSVK pic.twitter.com/gu2Hcv8XUW
— Narendra Modi (@narendramodi) June 15, 2026