ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ರಾಮ ವಾಣಿಜ್ಯ ಕಾಲೇಜು (ಎಸ್ ಆರ್ ಸಿ ಸಿ) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೆಟ್ರೋ ಪ್ರಯಾಣ ಮಾಡಿದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:
“ಮೆಟ್ರೋ ಕ್ಷಣಗಳು…
ಎಸ್ ಆರ್ ಸಿ ಸಿ ಯ ಕಾರ್ಯಕ್ರಮಕ್ಕೆ ಮೆಟ್ರೋದಲ್ಲಿ ಹೋಗಿ ವಾಪಸ್ಸಾದದ್ದು.”
*****
Metro moments…
— Narendra Modi (@narendramodi) September 5, 2026
On the way to the SRCC programme and back. pic.twitter.com/kScEjIQibr