ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಸ್ ಆರ್ ಸಿ ಸಿ ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿನ್ನೆ ಸಂಜೆ ಮೆಟ್ರೋದಲ್ಲಿ ತೆರಳಿದಾಗ ಮತ್ತು ವಾಪಸಾದಾಗ ನಡೆಸಿದ ಸಂಭಾಷಣೆಯ ಕ್ಷಣಗಳನ್ನು ಸೆರೆಹಿಡಿದಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ:
“ಮೆಟ್ರೋ ಕ್ಷಣಗಳು…
ನಿನ್ನೆ ಸಂಜೆ ಎಸ್ ಆರ್ ಸಿ ಸಿ ಗೆ ತೆರಳಿದ ಮತ್ತು ವಾಪಸ್ಸಾದಾಗ ನಡೆಸಿದ ಸಂಭಾಷಣೆಗಳು.”
*****
Metro moments…
— Narendra Modi (@narendramodi) September 6, 2026
Conversations during last evening’s journey to SRCC and back. pic.twitter.com/GHIuPqYAKI