Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದ ಸಂವಿಧಾನದ ವೈಶಿಷ್ಟ್ಯತೆ ಮತ್ತು ಸಾಮಾಜಿಕ ಹಾಗೂ ಆರ್ಥಿಕ ನ್ಯಾಯವನ್ನು ಉತ್ತೇಜಿಸುವ ಪ್ರಯತ್ನಗಳನ್ನು ಬಿಂಬಿಸುವ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ತಮ್ಮ ಲೇಖನಾತ್ಮಕ ಅಭಿಪ್ರಾಯ ಪ್ರಬಂಧವನ್ನು ಹಂಚಿಕೊಂಡಿದ್ದಾರೆ. ಇದು ಭಾರತದ ಸಂವಿಧಾನ ಮತ್ತು ಸಂವಿಧಾನ ಸಭೆಯ ವೈಶಿಷ್ಟ್ಯತೆಯನ್ನು ಮತ್ತು ಭಾರತದ ಸಂವಿಧಾನವು ಅವರ ಪ್ರಯಾಣದ ಅವಿಭಾಜ್ಯ ಭಾಗವಾಗಿದೆ ಎಂಬುದನ್ನು ಬಿಂಬಿಸುತ್ತದೆ.

ಲೇಖನದಲ್ಲಿ, ಪ್ರಧಾನಮಂತ್ರಿ ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಉತ್ತೇಜಿಸುವ ಪ್ರಯತ್ನಗಳನ್ನು ಬಿಂಬಿಸಿದರು.

ಪ್ರಧಾನಮಂತ್ರಿ ಅವರು ಎಕ್ಸ್ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ:

“ಈ ಅಭಿಪ್ರಾಯ ಸಂಪಾದನೆಯಲ್ಲಿ, ನಾನು ಕೆಳಗಿನವುಗಳನ್ನು ಬಿಂಬಿಸುತ್ತೇನೆ:

ನಮ್ಮ ಸಂವಿಧಾನ ಮತ್ತು ಸಂವಿಧಾನ ಸಭೆಯ ವೈಶಿಷ್ಟ್ಯತೆ.

ಭಾರತದ ಸಂವಿಧಾನವು ನನ್ನ ಪ್ರಯಾಣದ ಅವಿಭಾಜ್ಯ ಭಾಗವಾಗಿದೆ ಎಂಬುದು.

ಎನ್ ಡಿ ಎ ಸರ್ಕಾರ ಸಂವಿಧಾನವನ್ನು ಬಲಪಡಿಸಿದ ರೀತಿಗಳು.

ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಉತ್ತೇಜಿಸುವ ಪ್ರಯತ್ನಗಳು.

ನಾನು ಇನ್ನೂ ಬಿಂಬಿಸಿದ್ದೇನೆ:

ರಾಷ್ಟ್ರವನ್ನು 5 ದಶಕಗಳ ಕಾಲ ಆಡಳಿತ ಮಾಡಿದವರಿಂದ ಸಂವಿಧಾನವನ್ನು ಹೇಗೆ ತುಳಿದುಹಾಕಲಾಯಿತು.

ಒಂದು ಪಕ್ಷವು ವಿರೋಧ ಪಕ್ಷದಿಂದ ಅವಿರೋಧ ಪಕ್ಷವಾಗಿ ಹೇಗೆ ಬದಲಾಗಿದೆ.

English – nm-4.com/PxXR6o

हिन्दी – nm-4.com/HbHegQ”

 

*****