Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

10 ದಿನಗಳಲ್ಲಿ 10 ದಶಲಕ್ಷ ಬೀಮ್ ಆಪ್ ಡೌನ್ ಲೋಡ್ ಆಗಿರುವುದಕ್ಕೆ ಪ್ರಧಾನಿ ಸಂತಸ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 10 ದಿನಗಳ ಅವಧಿಯಲ್ಲಿ 10 ದಶಲಕ್ಷ ಬೀಮ್ ಆಪ್ ಡೌನ್ ಲೋಡ್ ಆಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

” 10 ದಿನಗಳ ಅಲ್ಪಾವಧಿಯಲ್ಲಿ ಬೀಮ್ ಆಪ್ 10 ದಶಲಕ್ಷ ಡೌನ್ ಲೋಡ್ ಆಗಿದೆ ಎಂದು ತಿಳಿದು ಸಂತೋಷವಾಗಿದೆ.

BHIM ಆಪ್ ವಹಿವಾಟನ್ನು ವೇಗ ಮತ್ತು ಸುಲಭಗೊಳಿಸುತ್ತದೆ. ಯುವಜನರಲ್ಲಿ ಈ ಆಪ್ ಬಳಕೆ ಜನಪ್ರಿಯಗೊಳಿಸಿ, ಈ ಆಪ್ ವ್ಯಾಪಾರಸ್ಥರಿಗೂ ಕೂಡ ಲಾಭದಾಯಕವಾಗಿದೆ.

ಬೀಮ್ ಆಪ್ ಮೇಕ್ ಇನ್ ಇಂಡಿಯಾಗೆ ಮತ್ತು ತಂತ್ರಜ್ಞಾನವನ್ನು ಕಪ್ಪುಹಣ ಮತ್ತು ಭ್ರಷ್ಟಾಚಾರದ ಪಿಡುಗು ತಡೆಗೆ ಹೇಗೆ ಸಮರ್ಥವಾಗಿ ಬಳಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ಆಗಿದೆ.”, ಎಂದು ಪ್ರಧಾನಿ ತಿಳಿಸಿದ್ದಾರೆ.

AKT/NT/HS