Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ರಷ್ಯಾ ಭೇಟಿ ವೇಳೆ ವಿನಿಮಯ ಮಾಡಿಕೊಂಡ ವಿವಿಧ ಒಪ್ಪಂದಗಳ ಪಟ್ಟಿ ( ಜೂನ್ 01, 2017)

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ರಷ್ಯಾ ಭೇಟಿ ವೇಳೆ ವಿನಿಮಯ ಮಾಡಿಕೊಂಡ ವಿವಿಧ ಒಪ್ಪಂದಗಳ ಪಟ್ಟಿ ( ಜೂನ್ 01, 2017)

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ರಷ್ಯಾ ಭೇಟಿ ವೇಳೆ ವಿನಿಮಯ ಮಾಡಿಕೊಂಡ ವಿವಿಧ ಒಪ್ಪಂದಗಳ ಪಟ್ಟಿ ( ಜೂನ್ 01, 2017)


ಕ್ರ.ಸಂ

ಎಂ.ಓಯು/ಒಪ್ಪಂದದ ಶೀರ್ಷಿಕೆ

ಭಾರತದ ಪರ ಅಂಕಿತ ಹಾಕಿದವರು

ರಷ್ಯ ಪರ ಸಹಿ ಹಾಕಿದವರು

1.

ರಷ್ಯಾ ಒಕ್ಕೂಟದ ಸಾಂಸ್ಕೃತಿಕ ಸಚಿವಾಲಯ ಮತ್ತು ಭಾರತ ಗಣರಾಜ್ಯದ ಸಂಸ್ಕೃತಿ ಸಚಿವಾಲಯಗಳ ನಡುವೆ 2017-19ರ ಸಾಲಿನ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಕ್ಕಾಗಿ.

ರಾಯಭಾರಿ ಪಂಕಜ್ ಸರನ್

ಸಂಸ್ಕೃತಿ ಸಚಿವ ವ್ಲಾದಿಮಿರ್ ಮೆಡಿನ್ಸ್ಕಯಿ

2.

ಋಣ ಶಿಷ್ಠಾಚಾರದೊಂದಿಗೆ ಕೂಡಂಕುಳಂ ಎನ್.ಪಿ.ಪಿ. (ಕೆಕೆ5 ಮತ್ತು ಕೆಕೆ 6) ಮೂರನೇ ಹಂತದ ನಿರ್ಮಾಣಕ್ಕಾಗಿ ಸಾಮಾನ್ಯ ಚೌಕಟ್ಟು ಒಪ್ಪಂದ

ಎನ್.ಪಿ.ಸಿ.ಐ.ಎಲ್. ಅಧ್ಯಕ್ಷ ಶ್ರೀ. ಸತೀಶ್ ಕುಮಾರ್ ಶರ್ಮಾ

ರೊಸಾಟಾಮ್ ಸಿ.ಇ.ಓ. ಶ್ರೀ. ಅಲೆಕ್ಸಿ ಲೈಕಾಚೋವ್

3.

ಬೌದ್ಧಿಕ ಆಸ್ತಿ ಕುರಿತ ಒಕ್ಕೂಟ ಸೇವೆ (ರೋಸ್ಪಾಟೆಂಟ್) ಮತ್ತು ಭಾರತ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಗಳ ನಡುವೆ ರೆಸ್ಪಾಟೆಂಟ್ ತಜ್ಞರಿಗೆ ಭಾರತೀಯ ಡಿಜಿಟಲ್ ಗಂಥಾಲಯದ ಸಾಂಪ್ರದಾಯಿಕ ಜ್ಞಾನ (ಟಿಕೆಡಿಎಲ್) ನೋಡಲು ಅನುಮತಿ ನೀಡುವ ಕುರಿತು.

ರಾಯಭಾರಿ ಪಂಕಜ್ ಸರನ್

ರೋಸ್ಪಟೆಂಟ್ ಮುಖ್ಯಸ್ಥ

ಶ್ರೀ. ಗ್ರಿಗ್ರಾಯ್ ಇವಿಲಿವ್

4.

ಜೆಎಸ್.ಸಿ. ರಷ್ಯಾ ರೈಲ್ವೆ ಮತ್ತು ಭಾರತ ಗಣರಾಜ್ಯದ ರೈಲ್ವೆ ಸಚಿವಾಲಯಗಳ ನಡುವೆ ನಾಗಪುರ್-ಸಿಖಂದರಾಬಾದ್ ವಿಭಾಗದಲ್ಲಿ ಅತಿ ವೇಗದ ಸೇವೆಯ ಜಾರಿಯ ಸಮರ್ಥನೆಯ ಸಿದ್ಧತೆ ಕುರಿತಂತೆ ಒಪ್ಪಂದ

ರಾಯಭಾರಿ ಪಂಕಜ್ ಸರನ್

ರಷ್ಯಾ ರೈಲ್ವೆಯ ಅಧ್ಯಕ್ಷ ಓಲೆಗ್ ಬೆಲೆಸ್ರೋವ್

5.

ಅಲ್ ರೋಸಾ ಜಂಟಿ ಸ್ಟಾಕ್ ಕಂಪನಿ (ಸಾರ್ವಜನಿಕ ಜಂಟಿ ಸ್ಟಾಕ್ ಕಂಪನಿ) ಮತ್ತು ಭಾರತೀಯ ಬೆಲೆಬಾಳುವ ಹರಳು ಮತ್ತು ಆಭರಣ ರಫ್ತು ಉತ್ತೇಜನ ಮಂಡಳಿ ನಡುವೆ ಸಹಕಾರ ಒಪ್ಪಂದ

ರತ್ನ ಮತ್ತು ಆಭರಣ ರಫ್ತು ಉತ್ತೇಜನ ಮಂಡಳಿ (ಜಿಜೆ.ಇ.ಪಿ.ಸಿ.) ಅಧ್ಯಕ್ಷ ಶ್ರೀ. ಪ್ರವೀಣ್ ಶಂಕರ್ ಪಾಂಡ್ಯ

ಅಲ್ ರೋಸಾ ಅಧ್ಯಕ್ಷ ಶ್ರೀ. ಸೆರ್ಗೈ ಇವನೋವ್

****

AKT/NT