Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

15 ರಾಷ್ಟ್ರಗಳ 31 ಉಪಗ್ರಹಗಳನ್ನು ಹೊತ್ತು 40 ನೇ ಯಶಸ್ವಿ ಧ್ರುವೀಯ ಉಪಗ್ರಹ ಉಡಾವಣೆ ಮಾಡಿದ ಇಸ್ರೋಗೆ ಅಭಿನಂದಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, 15 ರಾಷ್ಟ್ರಗಳ 31 ಉಪಗ್ರಹಗಳನ್ನು ಹೊತ್ತು ತನ್ನ 40ನೇ ಯಶಸ್ವೀ ಧ್ರುವೀಯ ಉಪಗ್ರಹ ಉಡಾವಣೆ ನಡೆಸಿದ ಇಸ್ರೋವನ್ನು ಅಭಿನಂದಿಸಿದ್ದಾರೆ.

“15 ರಾಷ್ಟ್ರಗಳ 31 ಉಪಗ್ರಹದೊಂದಿಗೆ 40ನೇ ಧ್ರುವೀಯ ಉಪಗ್ರಹ ಉಡಾವಣೆಯನ್ನು ಯಶಸ್ವಿಯಾಗಿ ಕೈಗೊಂಡ ಇಸ್ರೋಗೆ ಅಭಿನಂದನೆಗಳು. ನೀವು ನಮ್ಮನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ”, ಎಂದು ಪ್ರಧಾನಿ ಹೇಳಿದ್ದಾರೆ.

***

VBA/SH