Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪುರುಷರ 94 ಕಿಲೋ ಗ್ರಾಂ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಕಂಚು ಗೆದ್ದ ವಿಕಾಸ್ ಠಾಕೂರ್ ಅವರಿಗೆ ಪ್ರಧಾನ ಮಂತ್ರಿ ಅಭಿನಂದನೆ.


ಕಾಮನ್ ವೆಲ್ತ್ ಕ್ರೀಡಾಕೂಟದ ಭಾರ ಎತ್ತುವ ಸ್ಪರ್ಧೆಯಲ್ಲಿ ಕಂಚು ಗೆದ್ದ ವೈಟ್ ಲಿಫ್ಟರ್ ವಿಕಾಸ್ ಠಾಕೂರ್ ಅವರನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

“ಇನ್ನಷ್ಟು ಹೊಳಪು, ವೈಭವ, ನಮ ವೈಟ್ ಲಿಫ್ಟರ್ ಗಳಿಗೆ ಧನ್ಯವಾದಗಳು. ಪುರುಷರ 94 ಕಿಲೋ ಗ್ರಾಂ ವಿಭಾಗದಲ್ಲಿ ಕಂಚು ಗೆದ್ದ ವಿಕಾಸ್ ಠಾಕೂರ್ ಅವರಿಗೆ ಅಭಿನಂದನೆಗಳು. ನೀವು ಎಲ್ಲಾ ಭಾರತೀಯರ ಮುಖದಲ್ಲಿ ನಗುವನ್ನು ಮೂಡಿಸಿದ್ದೀರಿ” ಎಂದು ಪ್ರಧಾನ ಮಂತ್ರಿಯವರು ಹೇಳಿದ್ದಾರೆ.