Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಹಾತ್ಮಾಪುಲೆಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಮಹಾತ್ಮಾಪುಲೆ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

“ಮಹಾತ್ಮಾಪುಲೆಜಯಂತಿಯಂದು ಅವರಿಗೆ ನಮಿಸುತ್ತೇನೆ. ಸಮಾಜ ಸುಧಾರಣೆಗೆ ಅವರ ಮುಂಚೂಣಿಯ ಮತ್ತು ಅವಿಶ್ರಾಂತ ಒತ್ತು ಶೋಷಿತರಿಗೆ ದೊಡ್ಡ ನೆರವು ನೀಡಿದೆ.

ಮಹಿಳಾ ಸ್ಥಿತಿಗತಿ ಸುಧಾರಣೆ ಮತ್ತು ಯುವಕರಲ್ಲಿ ಶಿಕ್ಷಣ ಮುಂದುವರಿಕೆಯತ್ತ ಅವರು ಅಚಲ ಬದ್ಧತೆ ಹೊಂದಿದ್ದರು” ಎಂದು ಪ್ರಧಾನಿ ತಿಳಿಸಿದ್ದಾರೆ.

*****