Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅರ್ಜೆಂಟೈನಾದ ಅಧ್ಯಕ್ಷರ ಭಾರತ ಭೇಟಿ ವೇಳೆ ಸಹಿ ಹಾಕಲಾದ ತಿಳುವಳಿಕೆ ಪತ್ರಗಳು/ಒಪ್ಪಂದಗಳ ಪಟ್ಟಿ(ಫೆಬ್ರವರಿ 18, 2109)

1.

ರಕ್ಷಣಾ

ಭಾರತ ಗಣರಾಜ್ಯದ ರಕ್ಷಣಾ ಇಲಾಖೆ ಮತ್ತು ಅರ್ಜೆಂಟೈನಾದ ರಕ್ಷಣಾ ಇಲಾಖೆ ನಡುವೆ ರಕ್ಷಣಾ ಸಹಕಾರಕ್ಕೆ ಸಂಬಂಧಿಸಿದ ಒಡಂಬಡಿಕೆ

ಶ್ರೀ ಜಾರ್ಜ್ ಫೌರಿ, ವಿದೇಶಾಂಗ ವ್ಯವಹಾರಗಳ ಸಚಿವರು

ಶ್ರೀ ರಾಜ್ಯವರ್ಧನ್ ಸಿಂಗ್ ರಾಥೋರ್, ರಾಜ್ಯದರ್ಜೆ ಸಚಿವರು(ಐಸಿ) ವಾರ್ತಾ ಮತ್ತು ಪ್ರಸಾರ ಖಾತೆ ಮತ್ತು ಯುವಜನ ವ್ಯವಹಾರಗಳು ಹಾಗೂ ಕ್ರೀಡೆ

2.

ಪ್ರವಾಸೋದ್ಯಮ

ಭಾರತ ಗಣರಾಜ್ಯ ಮತ್ತು ಅರ್ಜೆಂಟೈನಾ ನಡುವೆ ಪ್ರವಾಸೋದ್ಯಮ ವಲಯದಲ್ಲಿ ಸಹಕಾರ ಸಾಧಿಸುವ ಒಡಂಬಡಿಕೆ

ಶ್ರೀ ಜಾರ್ಜ್ ಫೌರಿ, ವಿದೇಶಾಂಗ ವ್ಯವಹಾರಗಳ ಸಚಿವರು

ಶ್ರೀ ರಾಜ್ಯವರ್ಧನ್ ಸಿಂಗ್ ರಾಥೋರ್, ರಾಜ್ಯದರ್ಜೆ ಸಚಿವರು(ಐಸಿ) ವಾರ್ತಾ ಮತ್ತು ಪ್ರಸಾರ ಖಾತೆ ಮತ್ತು ಯುವಜನ ವ್ಯವಹಾರಗಳು ಹಾಗೂ ಕ್ರೀಡೆ

3.

ಪ್ರಸಾರದ ವಿಷಯ(ಪಠ್ಯ)

ಪ್ರಸಾರ ಭಾರತಿ ಮತ್ತು ಅರ್ಜೆಂಟೈನಾದ ಫೆಡರಲ್ ಸಿಸ್ಟಮ್ ಆಫ್ ಮೀಡಿಯಾ(ಒಕ್ಕೂಟ ವ್ಯವಸ್ಥೆಯ ಮಾಧ್ಯಮ) ಹಾಗೂ ಸಾರ್ವಜನಿಕ ಪಠ್ಯ ಅಥವಾ ವಿಷಯ ಕುರಿತಂತೆ ಸಹಕಾರ ಮತ್ತು ಸಹಭಾಗಿತ್ವ ಕುರಿತ ಒಡಂಬಡಿಕೆ

ಶ್ರೀ ಜಾರ್ಜ್ ಫೌರಿ, ವಿದೇಶಾಂಗ ವ್ಯವಹಾರಗಳ ಸಚಿವರು

ಶ್ರೀ ರಾಜ್ಯವರ್ಧನ್ ಸಿಂಗ್ ರಾಥೋರ್, ರಾಜ್ಯದರ್ಜೆ ಸಚಿವರು(ಐಸಿ) ವಾರ್ತಾ ಮತ್ತು ಪ್ರಸಾರ ಖಾತೆ ಮತ್ತು ಯುವಜನ ವ್ಯವಹಾರಗಳು ಹಾಗೂ ಕ್ರೀಡೆ

4.

ಫಾರ್ಮಸಿಟಿಕಲ್ಸ್

ಅರ್ಜೆಂಟೈನಾದ ಔಷಧ, ಆಹಾರ ಮತ್ತು ವೈದ್ಯಕೀಯ ತಂತ್ರಜ್ಞಾನ ಆಡಳಿತದ ರಾಷ್ಟ್ರೀಯ ಸಂಸ್ಥೆ ಹಾಗೂ ಭಾರತ ಸರ್ಕಾರದ ಕೇಂದ್ರೀಯ ಔಷಧ ಗುಣಮಟ್ಟಣ ನಿಯಂತ್ರಣ ಸಂಸ್ಥೆ(ಸಿಡಿಎಸ್ ಪಿಒ) ನಡುವೆ ಔಷಧೋತ್ಪನ್ನ ವಲಯದಲ್ಲಿ ಒಡಂಬಡಿಕೆ

ಶ್ರೀ ಜಾರ್ಜ್ ಫೌರಿ, ವಿದೇಶಾಂಗ ವ್ಯವಹಾರಗಳ ಸಚಿವರು

ಶ್ರೀ ರಾಜ್ಯವರ್ಧನ್ ಸಿಂಗ್ ರಾಥೋರ್, ರಾಜ್ಯದರ್ಜೆ ಸಚಿವರು(ಐಸಿ) ವಾರ್ತಾ ಮತ್ತು ಪ್ರಸಾರ ಖಾತೆ ಮತ್ತು ಯುವಜನ ವ್ಯವಹಾರಗಳು ಹಾಗೂ ಕ್ರೀಡೆ

5.

ಅಂಟಾರ್ಟಿಕ

ಅರ್ಜೆಂಟೈನಾ ಗಣರಾಜ್ಯದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತ ಸರ್ಕಾರದ ಭೂವಿಜ್ಞಾನ ಸಚಿವಾಲಯದ ನಡುವೆ ಅಂಟಾರ್ಟಿಕ ಸಹಕಾರ ಕುರಿತ ಒಡಂಬಡಿಕೆ

ಶ್ರೀ ಜಾರ್ಜ್ ಫೌರಿ, ವಿದೇಶಾಂಗ ವ್ಯವಹಾರಗಳ ಸಚಿವರು

ಶ್ರೀ ರಾಜ್ಯವರ್ಧನ್ ಸಿಂಗ್ ರಾಥೋರ್, ರಾಜ್ಯದರ್ಜೆ ಸಚಿವರು(ಐಸಿ) ವಾರ್ತಾ ಮತ್ತು ಪ್ರಸಾರ ಖಾತೆ ಮತ್ತು ಯುವಜನ ವ್ಯವಹಾರಗಳು ಹಾಗೂ ಕ್ರೀಡೆ

6.

ಕೃಷಿ

ಭಾರತ ಗಣರಾಜ್ಯದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಮತ್ತು ಅರ್ಜೆಂಟೈನಾದ ಕಾರ್ಮಿಕ ಮತ್ತು ಉತ್ಪಾದನಾ ಸಚಿವಾಲಯದ ನಡುವಿನ ಸಹಕಾರ ಕುರಿತ ಕಾರ್ಯ ಯೋಜನೆ ಒಪ್ಪಂದಕ್ಕೆ 2010ರಲ್ಲಿ ಸಹಿ ಹಾಕಲಾಗಿತ್ತು

ಶ್ರೀ ಲೂಯಿಸ್ ಮಿಗೌಲ್, ಇಚವೆಹರೆ, ಕಾರ್ಯದರ್ಶಿ, ಕೃಷಿ ಉದ್ಯಮ

ಶ್ರೀ ಸಂಜಯ್ ಅಗರ್ ವಾಲ್, ಕೃಷಿ ಕಾರ್ಯದರ್ಶಿ

7.

ಕೃಷಿ

ಭಾರತ ಗಣರಾಜ್ಯದ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಮತ್ತು ಅರ್ಜೆಂಟೈನಾದ ಕಾರ್ಮಿಕ ಮತ್ತು ಉತ್ಪಾದನಾ ಸಚಿವಾಲಯ ಹಾಗೂ ಕೃಷಿ ಉದ್ಯಮ ಕಾರ್ಯದರ್ಶಿ ನಡುವೆ 2006ರಲ್ಲಿ ಸಹಿ ಹಾಕಲಾದ 2019-21ರ ಅವಧಿಯ ಕಾರ್ಯಯೋಜನೆ

ಶ್ರೀ ಲೂಯಿಸ್ ಮಿಗೌಲ್, ಇಚವೆಹರೆ, ಕಾರ್ಯದರ್ಶಿ, ಕೃಷಿ ಉದ್ಯಮ

ಶ್ರೀ ಸಂಜಯ್ ಅಗರ್ ವಾಲ್, ಕೃಷಿ ಕಾರ್ಯದರ್ಶಿ

8.

ಐಸಿಟಿ

ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಅರ್ಜೆಂಟೈನಾದ ಆಧುನೀಕರಣ  ಕುರಿತಾದ ಕಾರ್ಯದರ್ಶಿ ನಡುವೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವಲಯದಲ್ಲಿ ಸಹಕಾರ ಕುರಿತ ಜಂಟಿ ಘೋಷಣೆ

ಡಾ. ಆಂಡ್ರೆಸ್ ಇಬಾರ, ಆಧುನೀಕರಣ ಕುರಿತ ಸರ್ಕಾರದ ಕಾರ್ಯದರ್ಶಿ

ಶ್ರೀಮತಿ ವಿಜಯ್ ಠಾಕೂರ್ ಸಿಂಗ್, ಕಾರ್ಯದರ್ಶಿ(ಪೂರ್ವ) ವಿದೇಶಾಂಗ ವ್ಯವಹಾರಗಳ ಸಚಿವಾಲಯ

9.

ನಾಗರಿಕ ಪರಮಾಣು

ಭಾರತದ ಅಣುಇಂಧನ ಸಹಭಾಗಿತ್ವ ಕುರಿತ ಜಾಗತಿಕ ಕೇಂದ್ರ ಮತ್ತು ಅರ್ಜೆಂಟೈನಾದ ಸಿಎನ್ಇಎ ಇಂಧನ ಸಚಿವಾಲಯದ ನಡುವಿನ ಒಡಂಬಡಿಕೆ

ಶ್ರೀ ಒಸವಾಲ್ಡೊ ಕಾಲ್ ಜೆಟ್ಟಾ ಲಾರಿಯ್ಯೋ, ಸಿಎನ್ಇಎ ಅಧ್ಯಕ್ಷರು

ಶ್ರೀ ಸಂಜೀವ್ ರಂಜನ್, ಅರ್ಜೆಂಟೈನಾದಲ್ಲಿನ ಭಾರತದ ರಾಯಭಾರಿ

10.

ಮಾಹಿತಿ ಮತ್ತು ತಂತ್ರಜ್ಞಾನ ಜೇಷ್ಠತಾ ಕೇಂದ್ರ

ಭಾರತ ಮತ್ತು ಅರ್ಜೆಂಟೈನಾ ಮಾಹಿತಿ ತಂತ್ರಜ್ಞಾನ ಜೇಷ್ಠತಾ ಕೇಂದ್ರ ಸ್ಥಾಪನೆಗೆ ಒಪ್ಪಂದ

ಶ್ರೀ ಜಾರ್ಜ್ ಫೌರಿ, ವಿದೇಶಾಂಗ ವ್ಯವಹಾರಗಳ ಸಚಿವರು

ಶ್ರೀ ಸಂಜೀವ್ ರಂಜನ್, ಅರ್ಜೆಂಟೈನಾದಲ್ಲಿನ ಭಾರತದ ರಾಯಭಾರಿ

ಕ್ರಮ ಸಂಖ್ಯೆ ಸಹಕಾರದ ವಲಯ ಒಪ್ಪಂದ/ತಿಳುವಳಿಕೆ ಪತ್ರ/ಒಡಂಬಡಿಕೆಯ ಹೆಸರು ಅರ್ಜೆಂಟೈನಾ ಕಡೆಯಿಂದ ವಿನಿಮಯ ಮಾಡಿಕೊಂಡವರು ಭಾರತದ ಕಡೆಯಿಂದ ವಿನಿಮಯ ಮಾಡಿಕೊಂಡವರು