Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮೇಘಸ್ಫೋಟದಿಂದ ಉತ್ತರಾಖಂಡ್ ನಲ್ಲಿ ಆಗಿರುವ ಜೀವಹಾನಿಗೆ ದುಃಖ ವ್ಯಕ್ತಪಡಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರೀ ಮಳೆ ಹಾಗೂ ಮೇಘ ಸ್ಫೋಟದಿಂದ ಉತ್ತರಾಖಂಡ್ ನಲ್ಲಿ ಸಂಭವಿಸಿರುವ ಜೀವ ಹಾನಿಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

“ಮೇಘ ಸ್ಫೋಟ ಮತ್ತು ಭಾರೀ ಮಲೆಯ ಕಾರಣ ಉತ್ತರಾಖಂಡ್ ನಲ್ಲಿ ಸಂಭವಿಸಿರುವ ಜೀವ ಹಾನಿ ಅತೀವ ದುಃಖ ತಂದಿದೆ. ಮೃತರ ಕುಟುಂಬಕ್ಕೆ ಸಂತಾಪಗಳು. ಗಾಯಗೊಂಡವರಿಗಾಗಿ ನನ್ನ ಪ್ರಾರ್ಥನೆಯಿದೆ. ಸಾಧ್ಯವಾದಷ್ಟು ಬೇಗ ಮಳೆ ಪೀಡಿತ ಪ್ರದೇಶ ಸಹಜತೆಯತ್ತ ಮರಳಲಿ”, ಎಂದು ಪ್ರಧಾನಿ ತಿಳಿಸಿದ್ದಾರೆ.

***

AKT/NT