Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಂತಾರಾಷ್ಟ್ರೀಯ ವಿಕಲಚೇತನರ ದಿನದಂದು ದಿವ್ಯಾಂಗದವರಿಗೆ ನಮಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಂತಾರಾಷ್ಟ್ರೀಯ ವಿಕಲಚೇತನರ ದಿನದಂದು ದಿವ್ಯಾಂಗಿಗಳ ದೃಢ ನಿಶ್ಚಯಕ್ಕೆ ಗೌರವ ನಮನ ಸಲ್ಲಿಸಿದ್ದಾರೆ ಮತ್ತು ಅವರಿಗೆ ಶುಭ ಕೋರಿದ್ದಾರೆ.

“ಅಂತಾರಾಷ್ಟ್ರೀಯ ವಿಕಲಚೇತನರ ದಿನದಂದು ನಾನು ನಮ್ಮ ದಿವ್ಯಾಂಗದ ಸೋದರ ಮತ್ತು ಸೋದರಿಯರ ದೃಢ ನಿಶ್ಚಯಕ್ಕೆ ಗೌರವ ವಂದನೆ ಸಲ್ಲಿಸುತ್ತೇನೆ ಮತ್ತು ಅವರಿಗೆ ನನ್ನ ಶುಭ ಕಾಮನೆಗಳನ್ನು ಸಲ್ಲಿಸುತ್ತೇನೆ.

ಲಭ್ಯತೆ ಮತ್ತು ಸಮಾನತೆಯನ್ನು ಕಲ್ಪಿಸುವ ರಾಷ್ಟ್ರ ನಿರ್ಮಾಣದ ನಮ್ಮ ಈಗಿನ ಪ್ರಯತ್ನವನ್ನು ಇನ್ನೂ ಹೆಚ್ಚು ನವೀಕೃತ ಚೈತನ್ಯದಿಂದ ಮುಂದುವರಿಸೋಣ”, ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

*****

AKT/NT

Let us continue our ongoing efforts with renewed vigour & create a nation where both accessibility and equality prevail.

— Narendra Modi (@narendramodi) December 3, 2016 >