ಪಿಎಂಇಂಡಿಯಾ
ಪ್ರತಿವರ್ಷ ಅಕ್ಟೋಬರ್ 11ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿರುವ ಸಂದೇಶದಲ್ಲಿ :-
“ವಿದ್ಯಾಭ್ಯಾಸದಿಂದ ಕ್ರೀಡೆಯವರೆಗೆ ಎಲ್ಲ ಕ್ಷೇತ್ರದಲ್ಲಿಹೆಣ್ಣು ಮಗು ತನ್ನ ಛಾಪು ಮೂಡಿಸಿದ್ದಾರೆ. ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನದಂದು ನಾನು ಅವರ ಸಾಧನೆಗೆ ಗೌರವ ವಂದನೆ ಸಲ್ಲಿಸುತ್ತೇನೆ.
ಲಿಂಗದ ಆಧಾರದ ಮೇಲೆ ತಾರತಮ್ಯ ಇಲ್ಲದ ಮತ್ತು ಹೆಣ್ಣು ಮಗು ಸಾಧಿಸಲು ಎಲ್ಲ ಅವಕಾಶಗಳು ದೊರಕುವಂತಹ ಭಾರತದ ನಿರ್ಮಾಣಕ್ಕಾಗಿ ನಾವು ಸಂಘಟಿತರಾಗಿ ದುಡಿಯಬೇಕು.” ಎಂದು ಹೇಳಿದ್ದಾರೆ.
***
AKT/NT
The girl child has left a mark in every area, from studies to sports. Saluting their accomplishments on International Day of the Girl Child.
— Narendra Modi (@narendramodi) October 11, 2016
We should collectively work towards an India where there is no discrimination based on gender & where girls get all opportunities to shine.
— Narendra Modi (@narendramodi) October 11, 2016
Today is the International Day of the Girl Child. There is a need to end discrimination based on gender: PM @narendramodi
— PMO India (@PMOIndia) October 11, 2016