Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಂಬೇಡ್ಕರ್ ಜಯಂತಿಯಂದು ಜನತೆಗೆ ಪ್ರಧಾನಿ ಶುಭಾಶಯ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಂಬೇಡ್ಕರ್ ಜಯಂತಿಯಂದು ದೇಶದ ಜನತೆಗೆ ಶುಭ ಕೋರಿದ್ದಾರೆ.

“ಅಂಬೇಡ್ಕರ್ ಜಯಂತಿಯಂದು ಶುಭಾಶಯಗಳು. ಪೂಜ್ಯ ಬಾಬಾ ಸಾಹೇಬ್ ಅವರು ಸಮಾಜದ ಲಕ್ಷಾಂತರ ಶೋಷಿತರು ಮತ್ತು ಬಡ ವರ್ಗದವರಿಗೆ ಭರವಸೆ ಮೂಡಿಸಿದರು. ನಮ್ಮ ಸಂವಿಧಾನ ರಚನೆಯಲ್ಲಿ ಅವರ ಪ್ರಯತ್ನಕ್ಕೆ ನಾವು ಸದಾ ಋಣಿಯಾಗಿರುತ್ತೇವೆ.

सभीदेशवासियोंकोअम्बेडकरजयंतीकीशुभकामनाएं।जयभीम!”, ಎಲ್ಲ ದೇಶವಾಸಿಗಳಿಗೆ ಅಂಬೇಡ್ಕರ್ ಜಯಂತಿಯ ಶುಭ ಕಾಮನೆಗಳು. ಜಯ್ ಬೀಮ್ ” ಎಂದು ಪ್ರಧಾನಿ ಹೇಳಿದ್ದಾರೆ.