Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಧ್ಯಕ್ಷ ಹಸನ್ ರೌಹಾನಿ ಪುನರಾಯ್ಕೆಗೆ ಪ್ರಧಾನಮಂತ್ರಿ ಶುಭಾಶಯ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅವರಿಗೆ ಚುನಾವಣೆಯಲ್ಲಿ ಪುನರಾಯ್ಕೆ ಆಗಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ನನ್ನ ಸ್ನೇಹಿತ, ಅಧ್ಯಕ್ಷ ಹಸನ್ ರೌಹಾನಿ ಅವರಿಗೆ ಪುನರಾಯ್ಕೆ ಆಗಿರುವುದಕ್ಕೆ ಹೃತ್ಪೂರ್ವಕ ಅಭಿನಂದನೆಗಳು.

ಇರಾನ್ ಅಧ್ಯಕ್ಷ ಹಸನ್ ರೌಹಾನಿ ಕ್ರಿಯಾಶೀಲ ನಾಯಕತ್ವದಲ್ಲಿ ಉನ್ನತ ಎತ್ತರಕ್ಕೆ ಏರುವ ಸಾಧನೆ ಮುಂದುವರಿಸುತ್ತದೆ.

ಇರಾನೊಂದಿಗೆ ಭಾರತವು ನಮ್ಮ ವಿಶೇಷ ಬಾಂಧವ್ಯ ಬಲಪಡಿಸಲು ಬದ್ಧವಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ

***

AKT/NT