Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಭಿವೃದ್ಧಿ-ಆಧಾರಿತ ಆಡಳಿತ ಮಾದರಿ ಮತ್ತು ಸುವರ್ಣ ಭಾರತದತ್ತ ಸಾಗುವ ಮಾರ್ಗವನ್ನು ಉಲ್ಲೇಖಿಸುವ ಮಾಜಿ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಮಾಜಿ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರು ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ.

ಮಾಜಿ ಉಪರಾಷ್ಟ್ರಪತಿಯವರು ಜನರ ಆಕಾಂಕ್ಷೆಗಳೊಂದಿಗೆ ಪ್ರತಿಧ್ವನಿಸುವ ಅಭಿವೃದ್ಧಿ-ಚಾಲಿತ ಆಡಳಿತ ಮಾದರಿಯನ್ನು ಉಲ್ಲೇಖಿಸುತ್ತ, ಇದು ಸುವರ್ಣ ಭಾರತಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:

“ಪ್ರಧಾನಮಂತ್ರಿ @narendramodi ಯವರು 4,399 ದಿನಗಳನ್ನು ಪೂರೈಸುತ್ತಿರುವಾಗ ಈ ಶುಭ ಸಂದರ್ಭದಲ್ಲಿ, ಮಾಜಿ ಉಪರಾಷ್ಟ್ರಪತಿ ಶ್ರೀ @MVenkaiahNaidu ಅವರ ಈ ಲೇಖನದಲ್ಲಿ, ಈ ಮೈಲಿಗಲ್ಲನ್ನು ಅಸಾಧಾರಣ ಸಾಧನೆ ಎಂದು ಬಣ್ಣಿಸಿದೆ. ಅವರು ಪ್ರಧಾನಮಂತ್ರಿ ಮೋದಿಯವರ ಅಭಿವೃದ್ಧಿ-ಚಾಲಿತ ಆಡಳಿತ ಮಾದರಿಯನ್ನು ಉಲ್ಲೇಖಿಸುತ್ತ, ಇದು ಜನರ ಆಕಾಂಕ್ಷೆಗಳೊಂದಿಗೆ ಪ್ರತಿಧ್ವನಿಸುತ್ತದೆ, ಸುವರ್ಣ ಭಾರತಕ್ಕೆ ದಾರಿ ಮಾಡಿಕೊಡುತ್ತದೆ.” 

 

*****