ಪಿಎಂಇಂಡಿಯಾ
ಪರಿಸರ ಸಂರಕ್ಷಣೆಯಲ್ಲಿ ಶ್ಲಾಘನೀಯ ಸಾಧನೆ ಮಾಡಿದ ಅಸ್ಸಾಂನ ಜನತೆಗೆ, ವಿಶೇಷವಾಗಿ ಆ ರಾಜ್ಯದ ನಾರಿ ಶಕ್ತಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಸುಸ್ಥಿರ ಗ್ರಹವನ್ನು ನಿರ್ಮಿಸುವ ಗುರಿಯನ್ನು ಹೊಂದಿರುವ ಈ ಮಹತ್ವದ ಪ್ರಯತ್ನದಲ್ಲಿ ರಾಜ್ಯದ ನಾರಿ ಶಕ್ತಿಯು ಮುಂಚೂಣಿ ವಹಿಸಿದೆ ಎಂದು ಪ್ರಧಾನಮಂತ್ರಿ ಶ್ಲಾಘಿಸಿದ್ದಾರೆ.
ಪ್ರಧಾನಮಂತ್ರಿ X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
“ಶ್ಲಾಘನೀಯ ಸಾಧನೆ. ಸುಸ್ಥಿರ ಗ್ರಹವನ್ನು ನಿರ್ಮಿಸುವ ಗುರಿಯನ್ನು ಹೊಂದಿರುವ ಈ ಪ್ರಯತ್ನದಲ್ಲಿ ಮುಂಚೂಣಿ ವಹಿಸಿದ ಅಸ್ಸಾಂನ ಜನತೆಗೆ, ವಿಶೇಷವಾಗಿ ಆ ರಾಜ್ಯದ ನಾರಿ ಶಕ್ತಿಗೆ ಅಭಿನಂದನೆಗಳು.”
*****
Commendable feat. Congratulations to the people of Assam, especially the state’s Nari Shakti for taking the lead in this effort aimed at building a sustainable planet. https://t.co/VQJGWJzN46
— Narendra Modi (@narendramodi) June 5, 2026