ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಬರೆದಿರುವ ಕಾರ್ಬನ್ ಸೆರೆಹಿಡಿಯುವಿಕೆಯು ಭಾರತದ ಮುಂದಿನ ಉಕ್ಕಿನ ಕ್ರಾಂತಿಗೆ ಹೇಗೆ ಶಕ್ತಿ ನೀಡುತ್ತದೆ ಎಂಬುದರ ಕುರಿತು ಲೇಖನವನ್ನು ಹಂಚಿಕೊಂಡಿದ್ದಾರೆ. “ನಿವ್ವಳ ಶೂನ್ಯ 2070 ಬದ್ಧತೆ, ಕಾರ್ಯತಂತ್ರದ ಹೂಡಿಕೆಗಳು, ಹೈಡ್ರೋಜನ್ ಉಪಕ್ರಮಗಳು ಮತ್ತು ಇನ್ನೂ ಹೆಚ್ಚಿನವುಗಳ ಕಡೆಗೆ ನಮ್ಮ ಮಾರ್ಗದರ್ಶಿ ಪ್ರಯತ್ನಗಳು ಬೆಳವಣಿಗೆ, ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೇಗೆ ಮುನ್ನಡೆಸುತ್ತವೆ ಮತ್ತು ವಿಕಸಿತ ಭಾರತದತ್ತ ಕೊಂಡೊಯ್ಯುತ್ತವೆ ಎಂಬುದನ್ನು ಕೇಂದ್ರ ಸಚಿವರಾದ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರು ಬರೆದಿದ್ದಾರೆ!” ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಪ್ರತಿಕ್ರಿಯೆಯಾಗಿ ಶ್ರೀ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ:
“ಇಂಗಾಲದ ಸೆರೆಹಿಡಿಯುವಿಕೆಯು ಭಾರತದ ಮುಂದಿನ ಉಕ್ಕಿನ ಕ್ರಾಂತಿಗೆ ಶಕ್ತಿ ತುಂಬುತ್ತದೆ. ಕೇಂದ್ರ ಸಚಿವರಾದ ಶ್ರೀ @hd_kumaraswamy ನಿವ್ವಳ ಶೂನ್ಯ 2070 ಬದ್ಧತೆ, ಕಾರ್ಯತಂತ್ರದ ಹೂಡಿಕೆಗಳು, ಹೈಡ್ರೋಜನ್ ಉಪಕ್ರಮಗಳು ಮತ್ತು ಇನ್ನೂ ಹೆಚ್ಚಿನವುಗಳ ಕಡೆಗೆ ನಮ್ಮ ಮಾರ್ಗದರ್ಶಿ ಪ್ರಯತ್ನಗಳು ಬೆಳವಣಿಗೆ, ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೇಗೆ ಮುನ್ನಡೆಸುತ್ತವೆ ಮತ್ತು ವಿಕಸಿತ ಭಾರತದತ್ತ ಸಾಗುತ್ತವೆ ಎಂಬುದನ್ನು ಬರೆಯುತ್ತಾರೆ!
ಹೆಚ್ಚಿನ ಒಳನೋಟಗಳಿಗಾಗಿ ಲೇಖನವನ್ನು ಓದಿ…“
*****
Carbon capture can power India’s next steel revolution. Union Minister Shri @hd_kumaraswamy writes how our guided efforts towards Net Zero 2070 commitment, strategic investments, hydrogen initiatives and a lot more shall drive growth, global competitiveness and lead the road to a… https://t.co/UC01RbacET
— PMO India (@PMOIndia) February 11, 2026