ಪಿಎಂಇಂಡಿಯಾ
ಇಂಡೋನೇಷ್ಯಾ ಅಧ್ಯಕ್ಷರಾದ ಘನತೆವೆತ್ತ ಶ್ರೀ ಪ್ರಬೋವೊ ಸುಬಿಯಾಂಟೊ ಅವರು ಇಂದು ‘ಇಂಡೋನೇಷ್ಯಾ ಗಣರಾಜ್ಯದ ಬಿಂಟಾಂಗ್ ಆದಿಪೂರ್ಣ’ ಪದಕದವನ್ನು ಗೌರವಪೂರ್ಣವಾಗಿ ಪ್ರಧಾನಮಂತ್ರಿಯವರಿಗೆ ಪ್ರದಾನ ಮಾಡಿದರು. ಈ ಪ್ರಶಸ್ತಿಯು ಇಂಡೋನೇಷ್ಯಾ ಗಣರಾಜ್ಯದ ಅತ್ಯುನ್ನತ ನಾಗರಿಕ ಗೌರವವಾಗಿದೆ. ಭಾರತ-ಇಂಡೋನೇಷ್ಯಾ ಸಂಬಂಧಗಳನ್ನು ಬಲಪಡಿಸುವಲ್ಲಿ ಪ್ರಧಾನಮಂತ್ರಿಯವರ ನಾಯಕತ್ವ ಮತ್ತು ಅಸಾಧಾರಣ ಕೊಡುಗೆಗಾಗಿ ಇದನ್ನು ಪ್ರಧಾನಮಂತ್ರಿಯವರಿಗೆ ನೀಡಲಾಯಿತು. ಪ್ರಧಾನಮಂತ್ರಿಯವರು ಈ ಪ್ರಶಸ್ತಿಯನ್ನು ಭಾರತ ಮತ್ತು ಇಂಡೋನೇಷ್ಯಾ ಜನರಿಗೆ ಮತ್ತು ಎರಡೂ ದೇಶಗಳ ನಡುವಿನ ಶಾಶ್ವತ ನಾಗರಿಕ ಸಂಬಂಧಗಳಿಗೆ ಅರ್ಪಿಸಿದ್ದಾರೆ.
*****
PM @narendramodi was conferred with the Bintang Adipurna of the Republic of Indonesia. pic.twitter.com/LIE2bPJgEX
— PMO India (@PMOIndia) July 7, 2026
I accept the Bintang Adipurna of the Republic of Indonesia with great humility.
— Narendra Modi (@narendramodi) July 7, 2026
This honour belongs to the people of India. It reflects the warmth and affection of the people of Indonesia. It is also a tribute to the historic and deeply-rooted ties between India and Indonesia.… pic.twitter.com/Kq5SfHukf5
Saya menerima Bintang Adipurna Republik Indonesia ini dengan penuh kerendahan hati.
— Narendra Modi (@narendramodi) July 7, 2026
Kehormatan ini milik seluruh masyarakat India. Penghargaan ini mencerminkan kehangatan dan kasih sayang dari masyarakat Indonesia. Hal ini juga merupakan penghormatan terhadap hubungan bersejarah… pic.twitter.com/m0jqNCcTDB