ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈದ್ –ಇ – ಮಿಲಾದ್ ಸಂದರ್ಭದಲ್ಲಿ ಶುಭಾಶಯಗಳನ್ನು ಸಲ್ಲಿಸಿದ್ದಾರೆ.
“ಈದ್ –ಇ – ಮಿಲಾದ್ ಸಂದರ್ಭದಲ್ಲಿ ಶುಭಾಶಯಗಳು. ಪ್ರವಾದಿ ಮೊಹಮದ್ ಅವರ ಬೋಧನೆಗಳು ನಮ್ಮ ಸಮಾಜದಲ್ಲಿ ಸಾಮರಸ್ಯದ ಸ್ಫೂರ್ತಿಯನ್ನು ಹೆಚ್ಚಿಸಲಿ” ಎಂದು ಪ್ರಧಾನಿ ಹೇಳಿದ್ದಾರೆ.
****
Greetings on Id-E-Milad. May the teachings of Prophet Mohammad further the spirit of harmony in our society. https://t.co/DpGJI8BZUN
— Narendra Modi (@narendramodi) December 2, 2017