Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎನ್.ಡಿ.ಆರ್.ಎಫ್. ತಂಡಕ್ಕೆ ಅದರ 12ನೇ ಸಂಸ್ಥಾಪನಾ ದಿನಾಚರಣೆ ವೇಳೆ ಶುಭ ಕೋರಿದ ಪ್ರಧಾನ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಎನ್.ಡಿ.ಆರ್.ಎಫ್. ತಂಡಕ್ಕೆ ಅದರ 12ನೇ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಶುಭ ಕೋರಿದ್ದಾರೆ.

“ಎನ್.ಡಿ. ಆರ್.ಎಫ್. ತಂಡಕ್ಕೆ ಅದರ 12ನೇ ಸಂಸ್ಥಾಪನಾ ದಿನಾಚರಣೆಯ ಶುಭಾಶಯಗಳು. ವಿಕೋಪದ ವೇಳೆ ರಕ್ಷಣೆ, ಪರಿಹಾರ ಮತ್ತು ಸ್ಪಂದನೆಯಲ್ಲಿ ಎನ್.ಡಿ.ಆರ್.ಎಫ್.ನ ಪ್ರಯತ್ನಗಳು ಶ್ಲಾಘನಾರ್ಹವಾಗಿವೆ.

ಎನ್.ಡಿ.ಆರ್.ಎಫ್. ವ್ಯವಸ್ಥೆಯನ್ನು, ಪ್ರಕ್ರಿಯೆಯನ್ನು ಮತ್ತು ಸಾಮರ್ಥ್ಯ ವರ್ಧನೆಯತ್ತ ಸರಿಯಾದ ಗಮನ ಹರಿಸಿದೆ, ಇದು ಪ್ರಾಣಹಾನಿ ಅಥವಾ ಆಸ್ತಿ ಹಾನಿಯ ಪ್ರಮಾಣ ತಗ್ಗಿಸಲು ನೆರವಾಗಿದೆ”, ಎಂದು ಪ್ರಧಾನಿ ತಿಳಿಸಿದ್ದಾರೆ.

***

AKT/AK