Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎಫ್.ಐ.ಜಿ. ವಿಶ್ವ ಚಾಲೆಂಜ್ ಕಪ್ ಕ್ರೀಡಾಕೂಟದಲ್ಲಿ ವಾಲ್ಟ್ ವಿಭಾಗದಲ್ಲಿ ಚಿನ್ನ ಗೆದ್ದ ದೀಪಾ ಕರ್ಮಾಕರ್ ಗೆ ಪ್ರಧಾನ ಮಂತ್ರಿ ಅಭಿನಂದನೆ.


ಎಫ್.ಐ.ಜಿ. ವಿಶ್ವ ಚಾಲೆಂಜ್ ಕಪ್ ಕ್ರೀಡಾಕೂಟದಲ್ಲಿ ವಾಲ್ಟ್ ವಿಭಾಗದಲ್ಲಿ ಚಿನ್ನ ಗೆದ್ದ ದೀಪಾ ಕರ್ಮಾಕರ್ ಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

“ದೀಪಾ ಕರ್ಮಾಕರ್ ಭಾರತದ ಹೆಮ್ಮೆ ! .ಟರ್ಕಿಯ ಮೆರ್ಸಿನ್ ನಲ್ಲಿ ನಡೆದ ಎಫ್.ಐ.ಜಿ. ವಿಶ್ವ ಚಾಲೆಂಜ್ ಕಪ್ ಕ್ರೀಡಾಕೂಟದಲ್ಲಿ ವಾಲ್ಟ್ ವಿಭಾಗದಲ್ಲಿ ಚಿನ್ನ ಗೆದ್ದ ದೀಪಾ ಕರ್ಮಾಕರ್ ಅವರಿಗೆ ಅಭಿನಂದನೆಗಳು. ಈ ಗೆಲುವು ಅವರ ಪಟ್ಟು ಹಿಡಿಯುವ ಮತ್ತು ಎಂದಿಗೂ ಸೋಲೊಪ್ಪಿಕೊಳ್ಳಲಾರದ ಧೋರಣೆಗೆ ಜ್ವಲಂತ ಸಾಕ್ಷಿ” ಎಂದು ಪ್ರಧಾನ ಮಂತ್ರಿ ಹೇಳಿದ್ದಾರೆ.