Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ನಿತೇಶ್‌ ಕುಮಾರ್‌ಮತ್ತು ತುಳಸಿಮತಿ ಮುರುಗೇಸನ್‌ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ


ಏಷ್ಯನ್‌ ಪ್ಯಾರಾ ಗೇಮ್ಸ್‌ನ ಮಿಶ್ರ ಡಬಲ್ಸ್‌ ಎಸ್‌ಎಲ್‌ 3-ಎಸ್‌ ಯು 5 ನಲ್ಲಿಬೆಳ್ಳಿ ಪದಕ ಗೆದ್ದ ನಿತೇಶ್‌ ಕುಮಾರ್‌ ಮತ್ತು ತುಳಸಿಮತಿ ಮುರುಗೇಸನ್‌ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.

ಹಿಂದಿನ ಆವೃತ್ತಿಯಲ್ಲಿ ಕಂಚಿನ ಪದಕದಿಂದ ಈ ಬಾರಿ ಬೆಳ್ಳಿಗೆ ಏರುವುದು ಶ್ಲಾಘನೀಯ ಸಾಧನೆಯಾಗಿದೆ ಎಂದು ಹೇಳಿದ ಶ್ರೀ ನರೇಂದ್ರ ಮೋದಿ ಅವರು, ಅವರು ಉತ್ಕೃಷ್ಟತೆಯನ್ನು ಮುಂದುವರಿಸುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು ಮತ್ತು ಇನ್ನೂ ಅನೇಕ ಯಶಸ್ಸಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು.

ಪ್ರಧಾನಮಂತ್ರಿ ಕಾರ್ಯಾಲಯ ಎಕ್ಸ್‌ ಖಾತೆಯಲ್ಲಿ ಈ ರೀತಿ ಹಂಚಿಕೊಂಡಿದೆ:

‘‘ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಮಿಶ್ರ ಡಬಲ್ಸ್‌ ಎಸ್‌ಎಲ್‌ 3-ಎಸ್‌ ಯು 5 ನಲ್ಲಿಬೆಳ್ಳಿ ಗೆದ್ದ ನಿತೇಶ್‌ ಕುಮಾರ್‌ ಮತ್ತು ತುಳಸಿಮತಿ ಮುರುಗೇಸನ್‌ ಅವರಿಗೆ ಅಭಿನಂದನೆಗಳು!

ಹಿಂದಿನ ಆವೃತ್ತಿಯಲ್ಲಿ ಕಂಚಿನ ಪದಕದಿಂದ ಈ ಬಾರಿ ಬೆಳ್ಳಿಗೆ ಏರುವುದು ಶ್ಲಾಘನೀಯ ಸಾಧನೆಯಾಗಿದೆ. ಅವರು ಉತ್ತಮ ಸಾಧನೆ ಮಾಡುವುದನ್ನು ಮುಂದುವರಿಸಲಿ ಮತ್ತು ದೇಶಕ್ಕೆ ಹೆಚ್ಚಿನ ಕೀರ್ತಿಗಳನ್ನು ತರಲಿ. ಮುಂದೆ ಇನ್ನೂ ಅನೇಕ ಯಶಸ್ಸಿಗೆ ಶುಭ ಹಾರೈಕೆಗಳು: ಪ್ರಧಾನಮಂತ್ರಿ @narendramodi’’

 

*****