ಪಿಎಂಇಂಡಿಯಾ
ಐರ್ಲೆಂಡ್ ನ ಟಾವೊಯಿಸ್ಯಾಚ್ ಆಗಿ ಅಧಿಕಾರವಹಿಸಿಕೊಂಡ ಘನತೆವೆತ್ತ ಶ್ರೀ. ಲಿಯೋ ವರಾದ್ಕರ್ ಅವರಿಗೆ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
“ಘನತೆವೆತ್ತ ಶ್ರೀ. ಲಿಯೋ ವರಾದ್ಕರ್ ಅವರು ಐರ್ಲೆಂಡ್ ನ ಟಾವೋಯಿಸ್ಯಾಚ್ ಆಗಿ ಅಧಿಕಾರ ವಹಿಸಿಕೊಂಡಿದ್ದಕ್ಕಾಗಿ ಅಭಿನಂದಿಸುತ್ತೇನೆ. ಭಾರತ ಮತ್ತು ಐರ್ಲೆಂಡ್ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ನಾನು ವರಾದ್ಕರ್ ಅವರೊಂದಿಗೆ ಕೆಲಸ ಮಾಡಲು ಎದಿರು ನೋಡುತ್ತಿದ್ದೇನೆ.” ಎಂದು ಪ್ರಧಾನಿ ಹೇಳಿದ್ದಾರೆ.
AKT/SH
Congratulations to H. E. Mr. Leo Varadkar on assuming office as Taoiseach of Ireland. @campaignforleo
— Narendra Modi (@narendramodi) June 15, 2017
I look forward to working with Taoiseach Varadkar to further strengthen India-Ireland relations. @campaignforleo
— Narendra Modi (@narendramodi) June 15, 2017