ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಭಾರತೀಯ ಕಂಪನಿ ಕಾರ್ಯದರ್ಶಿಗಳ ಸಂಸ್ಥೆ- ಐಸಿಎಸ್ಐ ಸುವರ್ಣ ಮಹೋತ್ಸವ ವರ್ಷದ ಉದ್ಘಾಟನಾ ಸಮಾರಂಭದಲ್ಲಿ ಕಂಪನಿ ಕಾರ್ಯದರ್ಶಿಗಳನ್ನುದ್ದೇಶಿಸಿ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಐಸಿಎಸ್ಐನೊಂದಿಗೆ ತೊಡಗಿಕೊಂಡಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಕಂಪನಿಗಳು ಕಾನೂನು ಪಾಲಿಸುವಂತೆ ಮತ್ತು ಅದರ ಲೆಕ್ಕ ಪತ್ರ ಸೂಕ್ತವಾಗಿರುವಂತೆ ಖಾತ್ರಿ ಪಡಿಸುವವರೊಂದಿಗೆ ತಾವಿರುವುದು ತಮಗೆ ಸಂತಸ ತಂದಿದೆ ಎಂದರು. ದೇಶದ ಸಾಂಸ್ಥಿಕ ಸಂಸ್ಕೃತಿಯ ಸ್ಥಾಪನೆಗೆ ಅವರ ಕಾರ್ಯ ನೆರವಾಗಿದೆ ಎಂದರು. ಅವರ ಸಲಹೆ, ದೇಶದ ಸಾಂಸ್ಥಿಕ ಆಡಳಿತದ ಮೇಲೆ ಪ್ರಭಾವ ಬೀರಿದೆ ಎಂದೂ ಅವರು ಹೇಳಿದರು. ಈ ದೇಶದಲ್ಲಿ ಕೆಲವರು ಸಾಮಾಜಿಕ ಸ್ವರೂಪದಲ್ಲಿನ ಪ್ರಾಮಾಣಿಕತೆಯನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ ಮತ್ತು ದೇಶದ ಘನತೆಗೆ ಕುಂದು ತರುವ ಕಾರ್ಯ ಮಾಡುತ್ತಿರುತ್ತಾರೆ ಎಂದು ಪ್ರಧಾನಿ ಹೇಳಿದರು. ಇಂಥ ವ್ಯಕ್ತಿಗಳಿಂದ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.
ಸರ್ಕಾರದ ಪ್ರಯತ್ನದ ಫಲವಾಗಿ ಇಂದು ಆರ್ಥಿಕತೆ ಕಡಿಮೆ ನಗದಿನೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ದೇಶೀಯ ಒಟ್ಟು ಉತ್ಪನ್ನದ ನಗದು ಅನುಪಾತವು ನೋಟುಗಳ ಅಮಾನ್ಯೀಕರಣಕ್ಕೆ ಮೊದಲಿದ್ದ ಶೇಕಡ 12ರಿಂದ ಶೇಕಡ 9ಕ್ಕೆ ಇಳಿದಿದೆ ಎಂದು ತಿಳಿಸಿದರು. ನಿರಾಶೆಯ ಭಾವನೆ ಬಿತ್ತರಿಸಲು ಬಯಸುವ ಜನರ ವಿರುದ್ಧ ಎಚ್ಚರಿಕೆಯಿಂದ ಇರುವಂತೆ ಪ್ರಧಾನಿ ತಿಳಿಸಿದರು. ಹಿಂದಿನ ಉದಾಹರಣೆಗಳನ್ನು ನೀಡಿದ ಪ್ರಧಾನಿ, ಕಳೆದ ತ್ರೈಮಾಸಿಕದಂತೆ ವೃದ್ಧಿ ದರ ಹಿಂದೆಯೂ ಶೇಕಡ 5.7ಕ್ಕಿಂತ ಕುಸಿದಿತ್ತು ಎಂದರು. ಅಲ್ಪ ವೃದ್ಧಿ ದರದೊಂದಿಗೆ ಆ ಸಂದರ್ಭದಲ್ಲಿ ಹಣದುಬ್ಬರದ ಹೆಚ್ಚಳ, ಹೆಚ್ಚಿನ ಚಾಲ್ತಿ ಖಾತೆ ಕೊರತೆ ಮತ್ತು ಹೆಚ್ಚಿನ ವಿತ್ತೀಯ ಕೊರತೆಯೂ ಇತ್ತೆಂದರು. ಭಾರತವನ್ನು ಐದು ದುರ್ಬಲವಾದ ಆರ್ಥಿಕತೆಗಳ ಭಾಗವೆಂದು ಹಿಂದೆ ಪರಿಗಣಿಸಲಾಗಿತ್ತು, ಅದು ಜಾಗತಿಕ ಚೇತರಿಕೆಗೆ ಮರಳಿದೆ ಎಂದು ಪ್ರಧಾನಿ ಹೇಳಿದರು.
ಕಳೆದ ತ್ರೈಮಾಸಿಕದಲ್ಲಿ ವೃದ್ಧಿದರ ಇಳಿಕೆಯಾಗಿರುವುದನ್ನು ಒಪ್ಪಿಕೊಂಡ ಪ್ರಧಾನಿ, ಈ ಪ್ರವೃತ್ತಿಯನ್ನು ಹಿಮ್ಮೆಟ್ಟಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಹಲವು ಸುಧಾರಣೆ ಸಂಬಂಧಿತ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದರು. ದೇಶದ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವುದಾಗಿ ತಿಳಿಸಿದರು. ಸರ್ಕಾರ ಕೈಗೊಂಡಿರುವ ಕ್ರಮಗಳ ಫಲವಾಗಿ ಮುಂಬರುವ ವರ್ಷಗಳಲ್ಲಿ ದೇಶವನ್ನು ಹೊಸ ಅಭಿವೃದ್ಧಿಯ ಹಂತಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಸಭಿಕರಿಗೆ ಪ್ರಧಾನಿ ಭರವಸೆ ನೀಡಿದರು. ಪ್ರಾಮಾಣಿಕತೆಯ ಮೇಲೆ ಕಂತನ್ನು ನೀಡಲಾಗುವುದು ಮತ್ತು ಪ್ರಾಮಾಣಿಕತೆಯ ಹಿತವನ್ನು ರಕ್ಷಿಸಲಾಗುವುದು ಎಂದು ಅವರು ಹೇಳಿದರು.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕೆಲವು ಪ್ರಮುಖ ವಲಯಗಳಲ್ಲಿ ಹೂಡಿಕೆ ಮತ್ತು ಹಣ ಹರಿವು ಬೃಹತ್ ಹೆಚ್ಚಳವಾಗಿರುವುದನ್ನು ಪ್ರಧಾನಿ ಒತ್ತಿ ಹೇಳಿದರು. ಈ ಅವಧಿಯಲ್ಲಿ 21 ವಲಯಗಳಲ್ಲಿ 87 ಸುಧಾರಣೆಗಳನ್ನು ಮಾಡಲಾಗಿದೆ ಎಂದರು. ಹೂಡಿಕೆಯಲ್ಲಿ ಗಣನೀಯ ಏರಿಕೆ ಆಗಿರುವುದನ್ನು ತೋರಿಸಲು ಅಂಕಿ ಅಂಶ ನೀಡಿದರು.
ಬಡವರು ಮತ್ತು ಮಧ್ಯಮವರ್ಗದವರ ಬದುಕು ಉತ್ತಮವಾಗಿ ಬದಲಾಗಿದ್ದರೂ, ಸರ್ಕಾರದ ನೀತಿ ಮತ್ತು ಯೋಜನೆಗಳಲ್ಲಿ ಅವರ ಉಳಿತಾಯದ ರಕ್ಷಣೆಯ ಖಾತ್ರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕೆಲವು ಸಂದರ್ಭಗಳಲ್ಲಿ ತಾವು ಟೀಕೆಯನ್ನು ಎದುರಿಸಿದರೂ, ತಾವು ದೇಶ ಮತ್ತು ಜನತೆಯ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿರುವುದಾಗಿ ಪ್ರಧಾನಿ ಹೇಳಿದರು. ತಮ್ಮ ಅಸ್ತಿತ್ವಕ್ಕಾಗಿ ದೇಶದ ಭವಿಷ್ಯವನ್ನು ಅಡವಿಡುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.
***
ಐಸಿಎಸ್ಐನ ಸುವರ್ಣ ಮಹೋತ್ಸವದ ಉದ್ಘಾಟನೆ ವೇಳೆ ತೋರಿಸಲಾದ ಪ್ರಾತ್ಯಕ್ಷಿಕೆ
Inflation over the years. pic.twitter.com/iP6gyhoLGh
— PMO India (@PMOIndia) October 4, 2017
Inflation over the years. pic.twitter.com/iP6gyhoLGh
— PMO India (@PMOIndia) October 4, 2017
Foreign exchange reserves over the years. pic.twitter.com/NWQY58Feod
— PMO India (@PMOIndia) October 4, 2017
ये बात सही है कि पिछले तीन वर्षों में 7.5 प्रतिशत की औसत ग्रोथ हासिल करने के बाद इस वर्ष अप्रैल-जून की तिमाही में GDP ग्रोथ में कमी दर्ज की गई। लेकिन ये बात भी उतनी ही सही है कि सरकार इस ट्रेंड को रिवर्स करने के लिए पूरी तरह से प्रतिबद्ध हैं: PM
— PMO India (@PMOIndia) October 4, 2017
हमने reform से जुड़े कई महत्वपूर्ण फैसले लिए हैं और ये प्रक्रिया लगातार जारी रहेगी। देश की financial stability को भी maintain रखा जाएगा। निवेश बढ़ाने और आर्थिक विकास को गति देने के लिए हम हर आवश्यक कदम उठाते रहेंगे: PM @narendramodi
— PMO India (@PMOIndia) October 4, 2017
मैं आश्वस्त करना चाहता हूं कि सरकार द्वारा लिए गए कदम देश को आने वाले वर्षों में विकास की एक नई league में रखने वाले हैं: PM @narendramodi
— PMO India (@PMOIndia) October 4, 2017
बदलती हुई देश की इस अर्थव्यवस्था में अब ईमानदारी को प्रीमियम मिलेगा, ईमानदारों के हितों की सुरक्षा की जाएगी: PM @narendramodi
— PMO India (@PMOIndia) October 4, 2017
A trend of increased consumption after June 2017. pic.twitter.com/9Edmyw5839
— PMO India (@PMOIndia) October 4, 2017
Increase in sale of tractors. pic.twitter.com/A6PhofF4jy
— PMO India (@PMOIndia) October 4, 2017
Some facts on the roads sector. pic.twitter.com/sq21xXQCAd
— PMO India (@PMOIndia) October 4, 2017
Here are some numbers from the railways sector. pic.twitter.com/jiCmqSVKB2
— PMO India (@PMOIndia) October 4, 2017
पिछली सरकार ने अपने आखिरी के तीन सालों में Renewable Energy पर 4 हजार करोड़ रुपए खर्च किए थे। हमारी सरकार ने अपने तीन साल में इस सेक्टर पर 10 हजार 600 करोड़ रुपए से भी अधिक खर्च किए हैं: PM @narendramodi
— PMO India (@PMOIndia) October 4, 2017
हमने affordable Housing के क्षेत्र में ऐसे-ऐसे नीतिगत निर्णय लिए हैं, वित्तीय सुधार किए हैं, जो इस क्षेत्र के लिए अभूतपूर्व हैं: PM @narendramodi
— PMO India (@PMOIndia) October 4, 2017
Big boost to the housing sector. pic.twitter.com/8MEdvUNfWw
— PMO India (@PMOIndia) October 4, 2017
पिछले तीन वर्षों में 21 सेक्टरों से जुड़े 87 छोटे-बड़े Reform किए गए हैं। Defence सेक्टर, Construction सेक्टर, Financial Services, Food Processing, जैसे कितने ही सेक्टरों में निवेश के नियमों में बड़े बदलाव हुए हैं: PM @narendramodi
— PMO India (@PMOIndia) October 4, 2017
देश के आर्थिक क्षेत्र को खोलने के बाद से लेकर अब तक जितना विदेशी निवेश भारत में हुआ है, उसकी तुलना अगर पिछले तीन वर्षों में हुए निवेश से करें, तो आपको पता चलेगा कि हमारी सरकार जो Reform कर रही है, उसका नतीजा क्या मिल रहा है: PM @narendramodi
— PMO India (@PMOIndia) October 4, 2017
मेहनत से कमाए गए आपके एक एक पैसे की कीमत ये सरकार समझती है। इसलिए सरकार की नीतियों और योजनाओं में इस बात का भी ध्यान रखा जा रहा है कि वो गरीबों और मध्यम वर्ग की जिंदगी तो आसान बनाएं हीं, उनके पैसों की भी बचत कराएं: PM
— PMO India (@PMOIndia) October 4, 2017
Fall in price of LED bulbs. pic.twitter.com/Oa4lUMeWQQ
— PMO India (@PMOIndia) October 4, 2017
मैं जानता हूं कि रेवड़ी बांटने के बजाय, लोगों और देश को Empower करने के काम में, कई बार मुझे आलोचना का भी सामना करना पड़ेगा, लेकिन मैं अपने वर्तमान की चिंता में, देश के भविष्य को दांव पर नहीं लगा सकता: PM @narendramodi
— PMO India (@PMOIndia) October 4, 2017