Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಐ.ಆರ್.ಎನ್.ಎಸ್.ಎಸ್.-II ಯಶಸ್ವಿ ಉಡಾವಣೆಗೆ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ ಪ್ರಧಾನಿ


ಪಥದರ್ಶಕ ಉಪಗ್ರಹ ಐ.ಆರ್.ಎನ್.ಎಸ್.ಎಸ್.-II ಯಶಸ್ವಿ ಉಡಾವಣೆಗಾಗಿ ಇಸ್ರೋ ವಿಜ್ಞಾನಿಗಳನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

“ಪಿ.ಎಸ್.ಎಲ್.ವಿ. ಮೂಲಕ ಪಥದರ್ಶಕ ಉಪಗ್ರಹ ಐ.ಆರ್.ಎನ್.ಎಸ್.ಎಸ್.-II ಯಶಸ್ವಿ ಉಡಾವಣೆಗಾಗಿ ನಮ್ಮ ವಿಜ್ಞಾನಿಗಳಿಗೆ ಅಭಿನಂದನೆಗಳು. ಈ ಯಶಸ್ಸು ಶ್ರೀಸಾಮಾನ್ಯನಿಗೆ ನಮ್ಮ ಬಾಹ್ಯಾಕಾಶ ಕಾರ್ಯಕ್ರಮಗಳ ಪ್ರಯೋಜನವನ್ನು ತರುತ್ತದೆ. ಇಸ್ರೋ ತಂಡದ ಬಗ್ಗೆ ಮೆಚ್ಚುಗೆ ಇದೆ!”, ಎಂದು ಪ್ರಧಾನಿ ಹೇಳಿದ್ದಾರೆ.