ಪಿಎಂಇಂಡಿಯಾ
ಕೆನಡಾದ ಚುನಾವಣೆಯಲ್ಲಿ ವಿಜೇತರಾಗಿದ್ದಕ್ಕೆ ಇಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಜಸ್ಟಿನ್ ಟ್ರುಡೊರನ್ನು ಅಭಿನಂದಿಸಿದ್ದಾರೆ
“ಅಭಿನಂದನೆಗಳು ಜಸ್ಟಿನ್ ಟ್ರುಡೊ! ಭಾರತ ಮತ್ತು ಕೆನಡಾ ತಮ್ಮ ಪ್ರಬಲ ಮೌಲ್ಯಗಳು ಮತ್ತು ಪ್ರಜಾ ಪ್ರಭುತ್ವದ ಕುರಿತು ಬದ್ಧತೆ ಮತ್ತು ವೈವಿಧ್ಯತೆಯಿಂದ ಕೂಡಿದ ಬಾಂಧವ್ಯಗಳ ಮೂಲಕ ಒಂದಾಗಿವೆ. ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಜಂಟಿಯಾಗಿ ಕೆಲಸ ಮಾಡಲು ಎದುರು ನೋಡುತ್ತೇವೆ” ಎಂದು ಹೇಳಿದರು.
ಅಭಿನಂದನೆಗಳು @JustinTrudeau!
ಭಾರತ ಮತ್ತು ಕೆನಡಾ ತಮ್ಮ ಪ್ರಬಲ ಮೌಲ್ಯಗಳು ಮತ್ತು ಪ್ರಜಾ ಪ್ರಭುತ್ವದ ಕುರಿತು ಬದ್ಧತೆ ಮತ್ತು ವೈವಿಧ್ಯತೆಯಿಂದ ಕೂಡಿದ ಬಾಂಧವ್ಯಗಳ ಮೂಲಕ ಒಂದಾಗಿವೆ.
ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಜಂಟಿಯಾಗಿ ಕೆಲಸ ಮಾಡಲು ಎದುರು ನೋಡುತ್ತೇವೆ.
– ನರೇಂದ್ರ ಮೋದಿ (@narendramodi), 22 ಅಕ್ಟೋಬರ್ 2019
Congratulations @JustinTrudeau!
— Narendra Modi (@narendramodi) October 22, 2019
India and Canada are connected by shared values and a strong commitment to democracy as well as plurality.
Looking forward to working together to further strengthen bilateral relations. pic.twitter.com/8zYvyuixCw