Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೇಂದ್ರೀಯ ಶಾಸ್ತ್ರಾಗಾರದ ಅಗ್ನಿ ದುರಂತದಲ್ಲಿ ಸಂಭವಿಸಿದ ಪ್ರಾಣಹಾನಿಗೆ ಪ್ರಧಾನಿ ದುಃಖ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮಹಾರಾಷ್ಟ್ರದ ಪುಲ್ ಗಾವ್ ನಲ್ಲಿರುವ ಕೇಂದ್ರೀಯ ಶಸ್ತ್ರಾಗಾರದ ಅಗ್ನಿದುರಂತದಲ್ಲಿ ಸಂಭವಿಸಿದ ಸಾವು ನೋವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.

“ಮಹಾರಾಷ್ಟ್ರದ ಪುಲ್ ಗಾವ್ ನಲ್ಲಿನ ಕೇಂದ್ರೀಯ ಶಸ್ತ್ರಾಗಾರದ ಅಗ್ನಿದುರಂತದಲ್ಲಿ ಸಂಭವಿಸಿರುವ ಸಾವು ಅತೀವ ನೋವು ತಂದಿದೆ. ಮಡಿದವರ ಕುಟುಂಬದ ಜೊತೆ ನನ್ನ ನೋವೂ ಇದೆ.

ಘಟನೆಯಲ್ಲಿ ಗಾಯಗೊಂಡಿರುವವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ನಾನು ಸಚಿವ ಮನೋಹರ್ ಪಾರಿಕ್ಕರ್ ಅವರಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಖುದ್ದು ಅವಲೋಕನ ಮಾಡುವಂತೆ ಸೂಚಿಸಿದ್ದೇನೆ”, ಎಂದು ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ.