ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಸೌರಾಷ್ಟ್ರ ನರ್ಮದಾ ನೀರಾವರಿ (ಸವುನಿ) ಯೋಜನೆಯನ್ನು ಉದ್ಘಾಟಿಸುವ ಸಲುವಾಗಿ ಗುಜರಾತ್ ನ ಸನೋಸರದಲ್ಲಿ ಫಲಕದ ಅನಾವರಣ ಮಾಡಿದರು.
ಪ್ರಧಾನಮಂತ್ರಿಯವರು ಎ.ಜೆ.ಐ-3 ಜಲಾಶಯ ಪ್ರದೇಶಕ್ಕೆ ಭೇಟಿ ನೀಡಿದರು ಮತ್ತು ಜಲಾಶಯದ ಗೇಟ್ ಗಳ ಮೂಲಕ ನೀರು ಬಿಡುಗಡೆ ಮಾಡುವುದನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕೂಡ ರೈತರಿಗೆ ನೀರು ಅತ್ಯಂತ ಮಹತ್ವದ್ದು ಎಂಬ ದೃಢ ನಂಬಿಕೆ ಹೊಂದಿದ್ದನ್ನು ಸ್ಮರಿಸಿದರು. ರಾಜ್ಯದಲ್ಲಿ ಅಂತರ್ಜಲಮಟ್ಟ ಏರಿಕೆಯಾಗಲು ಆರಂಭಿಸಿದೆ ಎಂದು ಅವರು ಹೇಳಿದರು. ಒಡ್ಡುಗಳನ್ನು ಕೂಡ ದೊಡ್ಡ ಸಂಖ್ಯೆಯಲ್ಲಿ ನಿರ್ಮಿಸಲಾಗಿದೆ ಎಂದೂ ಅವರು ಹೇಳಿದರು.
ಒಂದು ಕಾಲದಲ್ಲಿ ನಮ್ಮ ಯೋಧರಿಗೆ ಕೂಡ ಸಾಕಷ್ಟು ಪ್ರಮಾಣದ ನೀರು ಸಿಗದಿದ್ದ ಕಚ್ ನ ಪರಿಸ್ಥಿತಿ ಹೇಗೆ ಬದಲಾಗಿದೆ ಎಂಬುದನ್ನು ಪ್ರಧಾನಿ ಉಲ್ಲೇಖಿಸಿದರು.
ಸೌರಾಷ್ಟ್ರದ ಶಾಸಕರನ್ನು ತಾವು ಮೊದಲು ಭೇಟಿ ಮಾಡಿದ್ದು ತಮಗಿನ್ನೂ ನೆನಪಿದೆ ಮತ್ತು ಆಗ ಸವುನಿ ಯೋಜನೆಯ ಬಗ್ಗೆ ಚರ್ಚಿಸಲಾಗಿತ್ತು ಎಂದು ಪ್ರಧಾನಿ ಸ್ಮರಿಸಿದರು. ಈ ಉಪಕ್ರಮವು ಪ್ರತಿಯೊಬ್ಬ ಗುಜರಾತಿಯೂ ಹೆಮ್ಮೆ ಪಡುವಂತೆ ಮಾಡಿದೆ ಎಂದರು.
ಜಲ ಸಂರಕ್ಷಣೆಯ ಅಗತ್ಯವನ್ನೂ ಪ್ರತಿಪಾದಿಸಿದ ನರೇಂದ್ರ ಮೋದಿಯವರು, ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಹಲವು ಕ್ರಮಗಳ ಬಗ್ಗೆ ಅದರಲ್ಲೂ ಬೆಳೆ ವಿಮೆಯ ಬಗ್ಗೆ ಪ್ರಸ್ತಾಪಿಸಿದರು.
ಅಡುಗೆ ಅನಿಲ ಸಂಪರ್ಕಕ್ಕೆ ಉಜ್ವಲ ಹಾಗೂ ಎಲ್.ಇ.ಡಿ. ಬಲ್ಬ್ ವಿತರಣೆ ಯೋಜನೆಗಳು ಹೇಗೆ ಜನರ ಜೀವನ ಮಟ್ಟ ಸುಧಾರಿಸುತ್ತಿವೆ ಎಂದು ಪ್ರಧಾನಿ ವಿವರಿಸಿದರು.
AKT/AK-
I am grateful to the Gujarat Government for inviting me to this programme, which is of great importance: PM @narendramodi
— PMO India (@PMOIndia) August 30, 2016
What Gujarat taught me, that helped me a lot when I went to Delhi: PM @narendramodi in Jamnagar https://t.co/kXqyZpTNRs
— PMO India (@PMOIndia) August 30, 2016
When I took oath as CM, I would tell farmers that what is most important for you is water: PM @narendramodi in Jamnagar
— PMO India (@PMOIndia) August 30, 2016
Few people did not like what I said then, they disagreed with me but I remained firm on my stand that water is of prime importance: PM
— PMO India (@PMOIndia) August 30, 2016
The water table of Gujarat which was falling began to rise. Check dams were built in large numbers: PM @narendramodi in Jamnagar
— PMO India (@PMOIndia) August 30, 2016
Can you imagine, in Kutch earlier our Jawans hardly got adequate water. No one imagined agriculture could happen there but it changed: PM
— PMO India (@PMOIndia) August 30, 2016
I still remember when I met lawmakers of Saurashtra and talked about SAUNI Yojana: PM @narendramodi in Jamnagar https://t.co/Iy8hu3vQmx
— PMO India (@PMOIndia) August 30, 2016
This is an initiative that will make every Gujarati proud. All of us should take note of how this SAUNI Yojana has come through: PM
— PMO India (@PMOIndia) August 30, 2016
A farmer from any part of India, give that farmer water and see the wonders the farmer can do: PM @narendramodi in Jamnagar
— PMO India (@PMOIndia) August 30, 2016
We are responsible for the future generations and that is why it is essential to conserve water: PM @narendramodi https://t.co/Iy8hu3vQmx
— PMO India (@PMOIndia) August 30, 2016
Government of India has taken up so many initiatives for the welfare of the farmers: PM @narendramodi in Jamnagar https://t.co/Iy8hu3vQmx
— PMO India (@PMOIndia) August 30, 2016
We brought a crop insurance scheme that will help the farmer: PM @narendramodi in Jamnagar
— PMO India (@PMOIndia) August 30, 2016
Do you remember how tough it was to get a gas connection? Through the Ujjwala Yojana we want to give every Indian a gas connection: PM
— PMO India (@PMOIndia) August 30, 2016
Gujarat has adopted the Mantra of Vikas. This Mantra is going to transform Gujarat: PM @narendramodi in Jamnagar
— PMO India (@PMOIndia) August 30, 2016
We took up the issue of better road connectivity across India and particularly in the villages: PM @narendramodi @MORTHIndia
— PMO India (@PMOIndia) August 30, 2016
We must never discriminate between sons and daughters. Beti Bachao, Beti Padhao and now people are adding Beti Khilao: PM @narendramodi
— PMO India (@PMOIndia) August 30, 2016