ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಗೌರವಾನ್ವಿತ ಪೋಪ್ ಲಿಯೋ XIV ಅವರಿಗೆ ಕಳೆದ ರಾತ್ರಿ ನಡೆಸಲಾದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.
ಪೋಪ್ ಅವರು ಸಂಪೂರ್ಣವಾಗಿ ಹಾಗೂ ಶೀಘ್ರವಾಗಿ ಗುಣಮುಖರಾಗಲಿ ಮತ್ತು ನಿರಂತರ ಉತ್ತಮ ಆರೋಗ್ಯ ಹೊಂದಿರಲಿ ಎಂದು ಪ್ರಧಾನಮಂತ್ರಿ ಹಾರೈಸಿದ್ದಾರೆ.
ಪ್ರಧಾನಮಂತ್ರಿ ತಮ್ಮ ‘ಎಕ್ಸ್’ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
“ಗೌರವಾನ್ವಿತ ಪೋಪ್ ಲಿಯೋ XIV ಅವರಿಗೆ ಕಳೆದ ರಾತ್ರಿ ನಡೆಸಲಾದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ತಿಳಿದು ಸಂತಸವಾಯಿತು. ಅವರು ಸಂಪೂರ್ಣವಾಗಿ ಮತ್ತು ಶೀಘ್ರವಾಗಿ ಗುಣಮುಖರಾಗಲಿ ಹಾಗೂ ನಿರಂತರವಾಗಿ ಉತ್ತಮ ಆರೋಗ್ಯ ಹೊಂದಿರಲಿ ಎಂದು ಹಾರೈಸುತ್ತೇನೆ.”
@Pontifex”
*****
Happy to learn that His Holiness Pope Leo XIV’s surgery last night was successful. Wishing him a full and speedy recovery as well as continued good health. @Pontifex
— Narendra Modi (@narendramodi) October 14, 2026