Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗ್ಯಾಂಬಿಯಾದ ನೂತನ ರಾಷ್ಟ್ರಾಧ್ಯಕ್ಷ ಶ್ರೀ. ಆಡಮ ಬಾರೋ ಅವರನ್ನು ಅಭಿನಂದಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಗ್ಯಾಂಬಿಯಾದ ನೂತನ ಅಧ್ಯಕ್ಷ ಶ್ರೀ ಅಡಮ ಬಾರೋ ಅವರನ್ನು ಅಭಿನಂದಿಸಿದ್ದಾರೆ.

“ಶ್ರೀ ಅಡಮ ಬಾರೋ ಅವರಿಗೆ ಅಭಿನಂದನೆಗಳು. ಗ್ಯಾಂಬಿಯಾದ ತ್ವರಿತ ಮತ್ತು ಸರ್ವಾಂಗೀಣ ಅಭಿವೃದ್ಧಿಗಾಗಿ ಭಾರತವು ಅವರೊಂದಿಗೆ ನಿಲ್ಲುತ್ತದೆ.”, ಎಂದು ಪ್ರಧಾನಿ ಹೇಳಿದ್ದಾರೆ.

****

AKT/AK