ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಜಗದಾಲ್ಪುರ್ – ಭುವನೇಶ್ವರ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ ಸಂಭವಿಸಿದ ಜೀವಹಾನಿಗೆ ಸಂತಾಪ ಸೂಚಿಸಿದ್ದಾರೆ.
“ಜಗದಾಲ್ಪುರ್ – ಭುವನೇಶ್ವರ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ ಘಟನೆಯಲ್ಲಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರೊಂದಿಗೆ ನನ್ನ ಸಂವೇದನೆ ಇದೆ. ಈ ದುರಂತ ದುಃಖದಾಯಕ.
ರೈಲು ದುರಂತದಲ್ಲಿ ಗಾಯಗೊಂಡಿರುವ ಎಲ್ಲರೂ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.
ರೈಲ್ವೆ ಸಚಿವಾಲಯವು, ರಕ್ಷಣೆ ಮತ್ತು ತುರ್ತು ಪರಿಹಾರದ ಖಾತ್ರಿ ಒದಗಿಸಲು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ.”, ಎಂದು ಪ್ರಧಾನಿ ತಿಳಿಸಿದ್ದಾರೆ..
AKT/SH
My thoughts are with those who lost their loved ones due to the derailment of Jagdalpur-Bhubaneswar Express. The tragedy is saddening: PM
— PMO India (@PMOIndia) January 22, 2017
I pray for a speedy recovery of all those injured due to the train accident: PM @narendramodi
— PMO India (@PMOIndia) January 22, 2017
The Railway Ministry is monitoring the situation very closely and is working to ensure quick rescue and relief operations: PM @narendramodi
— PMO India (@PMOIndia) January 22, 2017