ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಳೆದ 12 ವರ್ಷಗಳಲ್ಲಿ ಪ್ರಧಾನಮಂತ್ರಿ ಜನ್ ಧನ್ ಯೋಜನೆಯು ತಲುಪಿರುವ ಅಭೂತಪೂರ್ವ ವ್ಯಾಪ್ತಿ ಮತ್ತು ಪರಿವರ್ತನಾತ್ಮಕ ಫಲಿತಾಂಶಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಜನ್ ಧನ್ ಯೋಜನೆಯು ದೇಶಾದ್ಯಂತ ಆರ್ಥಿಕ ಸೇರ್ಪಡೆ ಮತ್ತು ಜನರ ಸಬಲೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಅಭೂತಪೂರ್ವ ಪರಿಣಾಮವನ್ನು ಬೀರಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು
ಪ್ರಧಾನಮಂತ್ರಿ ತಮ್ಮ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
ಅಭೂತಪೂರ್ವ ವ್ಯಾಪ್ತಿ ಮತ್ತು ಪರಿವರ್ತನಾತ್ಮಕ ಫಲಿತಾಂಶಗಳು!
ಜನ್ ಧನ್ ಯೋಜನೆ ಅಭೂತಪೂರ್ವ ಪರಿಣಾಮ ಬೀರಿದೆ
#12YearsOfJanDhan
*****
Unprecedented scale and transformative outcomes!
— Narendra Modi (@narendramodi) August 28, 2026
Jan Dhan Yojana has had an unparalleled impact. #12YearsOfJanDhan https://t.co/vxYoOnhPSW