Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತಮ್ಮ ವಾರಣಾಸಿ ಭೇಟಿಯ ಕ್ಷಣಗಳನ್ನು​​​​​​​ ಹಂಚಿಕೊಂಡ ಪ್ರಧಾನಮಂತ್ರಿ

ತಮ್ಮ ವಾರಣಾಸಿ ಭೇಟಿಯ ಕ್ಷಣಗಳನ್ನು​​​​​​​ ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾಗ ಕಂಡ ಒಳನೋಟಗಳನ್ನು ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ಅದ್ಭುತವಾದ ಏರ್ ಶೋ, ಉತ್ಸಾಹಭರಿತ ರೋಡ್‌ ಶೋ ಮತ್ತು ಉತ್ಪಾದನೆ ಮತ್ತು ಮಹಿಳಾ ಸಬಲೀಕರಣದಲ್ಲಿ ಪ್ರದೇಶದ ಪ್ರಗತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.

ಪ್ರಧಾನ ಮಂತ್ರಿ ತಮ್ಮ X ಸರಣಿ ಪೋಸ್ಟ್‌ಗಳಲ್ಲಿ ಹೀಗೆ  ಹಂಚಿಕೊಂಡಿದ್ದಾರೆ:

“ವಾರಣಾಸಿ ಏರ್ ಶೋ… ಅತ್ಯದ್ಭುತ!”

“ವಾರಣಾಸಿಯಲ್ಲಿರುವ ಅರವಿಂದ್ ಲಿಮಿಟೆಡ್‌ನ ಸಿದ್ಧ ಉಡುಪು (ಗಾರ್ಮೆಂಟ್ಸ್) ತಯಾರಿಕಾ ಘಟಕದ ಅತ್ಯುತ್ತಮ ಅಂಶವೆಂದರೆ ಅದು ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುತ್ತದೆ!”

“काशी में रोड शो के दौरान अपने परिवारजनों से मिले अपार स्नेह और आशीर्वाद ने भावविभोर कर दिया।”

“ವಾರಣಾಸಿಯಿಂದ ಜಗತ್ತಿಗೆ!”

 

*****