ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದು, “ಭಕ್ತಿಯಿಂದ ದುರ್ಗಾ ದೇವಿಯನ್ನು ಸ್ಮರಿಸುವ ಭಕ್ತರು ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ಅನುಭವಿಸುತ್ತಾರೆ. ತನ್ನನ್ನು ಧ್ಯಾನಿಸುವವರನ್ನು ಎಲ್ಲಾ ವಿಪತ್ತುಗಳಿಂದ ದೇವಿಯು ರಕ್ಷಿಸುತ್ತಾಳೆ ಎಂದು ಶ್ಲೋಕವು ಒತ್ತಿಹೇಳುತ್ತದೆ” ಎಂದು ಪ್ರಧಾನಮಂತ್ರಿಯವರು ಬರೆದಿದ್ದಾರೆ.
“ಎಕ್ಸ್” ಸಾಮಾಜಿಕ ತಾಣದಲ್ಲಿ ಸಂಸ್ಕೃತ ಸುಭಾಷಿತವನ್ನು ಹಂಚಿಕೊಳ್ಳುತ್ತಾ, ಪ್ರಧಾನಮಂತ್ರಿಯವರು ಈ ರೀತಿ ಬರೆದಿದ್ದಾರೆ;
“यैस्तु भक्त्या स्मृता नूनं तेषां वृद्धिः प्रजायते।
ये त्वां स्मरन्ति देवेशि रक्षसे तान्न संशयः॥”
*****
यैस्तु भक्त्या स्मृता नूनं तेषां वृद्धिः प्रजायते। ये त्वां स्मरन्ति देवेशि रक्षसे तान्न संशयः।। https://t.co/d5la5pSefG
— Narendra Modi (@narendramodi) October 19, 2026