ಪಿಎಂಇಂಡಿಯಾ
ಧರ್ಮ, ಜ್ಞಾನ ಮತ್ತು ಅಹಿಂಸೆಯ ಮಹತ್ವವನ್ನು ಸಾರುವ ಸಂಸ್ಕೃತ ಸುಭಾಷಿತವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.
ಅವರು ಹಂಚಿಕೊಂಡಿರುವ ಸುಭಾಷಿತ ಹೀಗಿದೆ:
“स्वाधीनैव समृद्धिर्जनोपजीव्यत्वमुच्छ्रयश्छाया।
सत्पुंसो मरुभूरिव जीवनमात्रं समाशास्यम्॥”
ಇದರ ಅರ್ಥ ಧರ್ಮವು ಪರಮೋಚ್ಛ ಶ್ರೇಯಸ್ಸಿಗೆ ದಾರಿ ಮಾಡಿಕೊಡುತ್ತದೆ, ಕ್ಷಮೆಯು ಅತ್ಯುನ್ನತ ಶಾಂತಿಯನ್ನು ನೀಡುತ್ತದೆ, ಜ್ಞಾನವು ಪರಮ ತೃಪ್ತಿಯನ್ನು ನೀಡುತ್ತದೆ ಮತ್ತು ಅಹಿಂಸೆಯೇ ನಿಜವಾದ ಸಂತೋಷದ ಮೂಲವಾಗಿದೆ’’ ಎಂಬ ಸಂದೇಶವನ್ನು ಈ ಸುಭಾಷಿತ ಸಾರುತ್ತದೆ.
ಪ್ರಧಾನಮಂತ್ರಿಗಳು ತಮ್ಮ X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
एको धर्मः परं श्रेयः क्षमैका शान्तिरुत्तमा।
विद्यैका परमा तृप्तिरहिंसैका सुखावहा॥
*****
एको धर्मः परं श्रेयः क्षमैका शान्तिरुत्तमा।
— Narendra Modi (@narendramodi) September 21, 2026
विद्यैका परमा तृप्तिरहिंसैका सुखावहा॥ pic.twitter.com/OPxUBuq67h