ಪಿಎಂಇಂಡಿಯಾ

ನನ್ನ ಸಹೋದ್ಯೋಗಿಗಳಾದ ಭಾರೀ ಉದ್ಯಮ ಮತ್ತು ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಸಚಿವರಾದ ಶ್ರೀ ಅನಂತ್ ಗೀತೆ ಅವರೇ, ರಾಜ್ಯ ಸಚಿವರಾದ ಶ್ರೀ ಬಾಬುಲ್ ಸುಪ್ರಿಯೋ ಅವರೇ, ನನ್ನ ಸಹೋದ್ಯೋಗಿ ಶ್ರೀ ಪಿ.ಕೆ.ಮಿಶ್ರಾ ಮತ್ತು ಪಿ.ಕೆ.ಸಿನ್ಹಾ ಅವರೇ, ದೇಶದ ಎಲ್ಲೆಡೆಯಿಂದಲೂ ಬಂದಿರುವ ಕೇಂದ್ರೀಯ ಸಾರ್ವಜನಿಕ ಸೇವಾ ವಲಯದ ಹಿರಿಯ ಅಧಿಕಾರಿಗಳೇ, ಇಲ್ಲಿ ನೆರೆದಿರುವ ಇತರೆ ಗೌರವಾನ್ವಿತರೇ, ಮಹಿಳೆಯರೇ ಮತ್ತು ಮಹನೀಯರೇ..
ಶ್ರೀ ಅನಂತ್ ಗೀತೆ ಅವರು ಹಾಡುವುದಿಲ್ಲ. ಆದರೆ ಶ್ರೀ ಬಾಬುಲ್ ಜೀ ಅವರು ಹಾಡುತ್ತಾರೆ. ಇದು ಸಾರ್ವಜನಿಕ ವಲಯದ ಸಣ್ಣ ಜಗತ್ತಿನ ಹೊಸ ಆರಂಭ. ನಾನು ನಿಮ್ಮೆಲ್ಲರನ್ನೂ ಸಿಪಿಎಸ್ಇ ಸಮ್ಮೇಳನಕ್ಕೆ ಸ್ವಾಗತಿಸುತ್ತೇನೆ. ನಾನು ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಏಕೆಂದರೆ ನಾನು ನಿಮ್ಮ ಶ್ರದ್ಧೆ, ಉತ್ಸಾಹ ಮತ್ತು ಕಳೆದ ಒಂದೂ-ಒಂದೂಕಾಲು ಗಂಟೆಗಳಲ್ಲಿ ತಾವುಗಳು ನೀಡಿದ ಚಿಂತನೆಗಳ ಪ್ರಸ್ತುತಿಯು ಒಟ್ಟಾರೆಯಾಗಿ ಸ್ಪಷ್ಟತೆಯಿಂದ ಕೂಡಿತ್ತು. ಕಾರ್ಪೊರೇಟ್ ಆಡಳಿತದಿಂದ ಅನ್ವೇಷಣೆ, ತಂತ್ರಜ್ಞಾನ ಮತ್ತು ನವಭಾರತದ ನಿರ್ಮಾಣ ನಿಟ್ಟಿನಲ್ಲಿ ತಮ್ಮ ದೃಷ್ಟಿಕೋನ ಮತ್ತು ಆಲೋಚನೆಗಳ ಹಲವು ಆಯಾಮಗಳನ್ನು ನಾನು ಅರಿತುಕೊಳ್ಳಲು ಸಾಧ್ಯವಾಯಿತು. ನನಗೆ ಈ ಹಿಂದೆ ಯಾವುದಾದರೂ ಮಾಜಿ ಪ್ರಧಾನಮಂತ್ರಿಗಳು ಇಂತಹ ಅವಕಾಶವನ್ನು ಪಡೆದುಕೊಂಡಿದ್ದರೇ ಎಂಬುದು ನನಗೆ ಗೊತ್ತಿಲ್ಲ.
ನಾನು ಈ ಚರ್ಚೆಯಲ್ಲಿ ಪಾಲ್ಗೊಂಡ ಮತ್ತು ಪ್ರಸ್ತುತಿಯ ತಂಡದಲ್ಲಿ ಒಳಗೊಂಡಿದ್ದವರನ್ನೆಲ್ಲಾ ಅಭಿನಂದಿಸಲು ಬಯಸುತ್ತೇನೆ. ಅವರುಗಳು ಅತ್ಯಂತ ಆಳವಾದ ಚರ್ಚೆ ಮತ್ತು ಹಲªವು ಉಲ್ಲೇಖಗಳನ್ನು ಸಂಗ್ರಹ ಮಾಡಿದ್ದಾರೆ. ಅವರು ವ್ಯಾಪ್ತಿಯಿಂದ ಆಚೆಗೆ ಆಲೋಚನೆ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ.
ಕಳೆದ ಹಲವು ತಿಂಗಳುಗಳಿಂದ ನೀವು ಅತ್ಯಂತ ವಿಸ್ತಾರವಾದ ಚರ್ಚೆಯನ್ನು ನೀವು ನಡೆಸಿದ್ದೀರಿ. ನಿಮ್ಮನಿಮ್ಮ ಸಂಬಂಧಿಸಿದ ವಲಯಗಳಲ್ಲಿ ಪರಿವರ್ತನೆಯ ಬದಲಾವಣೆಗಳನ್ನು ತರುವಲ್ಲಿ ಸಾಕಷ್ಟು ಸಂಶೋಧನೆಗಳನ್ನು ನಡೆಸಿದ್ದೀರಿ. ನಾನು ಕೂಡಾ ನಿಮ್ಮ ಚರ್ಚೆ ಮತ್ತು ವಿಚಾರಗಳಲ್ಲಿ ನನ್ನ ಆಲೋಚನೆಗಳನ್ನೂ ಒಳಗೊಳಿಸುವ ಪ್ರಯತ್ನವನ್ನು ಮಾಡಿದ್ದೇನೆ. ಆದ್ದರಿಂದ ನಿಮ್ಮ ಮತ್ತು ನನ್ನ ಆಲೋಚನೆಗಳ ಮಧ್ಯೆ ಒಂದಷ್ಟು ಸಮತೋಲನ ಇದೆ. ಚರ್ಚೆ ಮತ್ತು ಸಂವಾದದ ಸಂದರ್ಭದಲ್ಲಿ ಒಂದಲ್ಲಾ ಒಂದು ರೀತಿ ಎಲ್ಲರೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ.
ನಿತ್ಯವೂ ನೀವು ಎದುರಿಸುತ್ತಿರುವ ಒಂದಷ್ಟು ಹಲವು ಸವಾಲುಗಳ ಬಗ್ಗೆ ನೀವು ಚರ್ಚೆ ನಡೆಸಿದ್ದೀರಿ. ಈ ಸಮಸ್ಯೆಗಳಿಂದ ಹೊರಬರಲು ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನೂ ನಡೆಸುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಸಾರ್ವಜನಿಕ ವಲಯಕ್ಕೆ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಲಿ ಎನ್ನುವ ಉದ್ದೇಶದಿಂದ ಸರ್ಕಾರವು ಕಾರ್ಯಾತ್ಮಕವಾದ ಸ್ವಾತಂತ್ರವನ್ನು ನೀಡಿದೆ.
ಸ್ನೇಹಿತರೇ,
ದೇಶ ಸ್ವಾತಂತ್ರ್ಯಗೊಂಡ ನಂತರ ದೇಶ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕ ವಲಯದಡಿಯಲ್ಲಿ ಕೆಲಸ ಮಾಡುವ ಸಾಕಷ್ಟು ಸಂಸ್ಥೆಗಳು ಸಾಕಷ್ಟು ಕೊಡುಗೆಯನ್ನು ನೀಡಿವೆ. ಅವತ್ತಿನ ಕಾಲದಲ್ಲಿ ವಿವಿಧ ವಲಯಗಳಿಗೆ ಭಾರತ ಅನುಧಾನ, ತಂತ್ರಜ್ಞಾನ ಮತ್ತು ಹೂಡಿಕೆಯ ಅಗತ್ಯಗಳನ್ನು ಬಯಸುತ್ತಿತ್ತು. ಈ ಎಲ್ಲವನ್ನೂ ಪಡೆದುಕೊಳ್ಳುವುದು ಅವತ್ತಿನ ಮಟ್ಟಿಗೆ ಅಷ್ಟು ಸುಲಭವೂ ಆಗಿರಲಿಲ್ಲ. ಆದ್ದರಿಂದ ಸಾರ್ವಜನಿಕ ವಲಯದ ಸಂಸ್ಥೆಗಳು ಈ ಅಗತ್ಯಗಳನ್ನು ಮುಟ್ಟುವಂತಹ ಅವಕಾಶಗಳನ್ನು ಮಾಡಿಕೊಟ್ಟವು. ಸಾಕಷ್ಟು ಪ್ರಮಾಣದ ಉತ್ತಮ ಬ್ರ್ಯಾಂಡ್ಗಳು ಬೆಳಕಿಗೆ ಬಂದವು. ಇಂಧನ ಉತ್ಪಾದನೆ, ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಉಪಕರಣಗಳ ತಯಾರಿಕೆ, ಉಕ್ಕು ಉತ್ಪಾದನೆ, ಕಲ್ಲಿದ್ದಲು ಮತ್ತು ಸಂಬಂಧಿತ ಉತ್ಪನ್ನಗಳು ಹೀಗೆ ಸಾಕಷ್ಟು ಕ್ಷೇತ್ರದಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳು ತಮ್ಮ ಪ್ರಾಬಲ್ಯವನ್ನು ಬೆಳೆಸಿಕೊಂಡಿದ್ದವು. ಅವತ್ತಿನ ಮಟ್ಟಿಗೆ ಸಾರ್ವಜನಿಕ ಉದ್ದಿಮೆಗಳು ಈ ಮಟ್ಟಿಗೆ ವಿಸ್ತರಿಸಿರಲಿಲ್ಲ. ನೀವೆಲ್ಲರೂ ದೇಶದ ಆರ್ಥಿಕ ಬೆಳವಣಿಗೆಯನ್ನು ಚುರುಕುಗೊಳಿಸಿದಿರಿ. ಇವತ್ತಿನ ದಿನದಲ್ಲೂ ನೀವು ಕೇವಲ ಭಾರತದ ಆರ್ಥಿಕ ವ್ಯವಸ್ಥೆಯನ್ನು ಮಾತ್ರ ಬಲಪಡಿಸುತ್ತಿಲ್ಲ. ಭಾರತದ ಕೈಗಾರಿಕೆಗೆ ವೇಗವರ್ಧಕದಂತೆ ಕೆಲಸ ಮಾಡುತ್ತಿದ್ದೀರಿ.
ಸ್ನೇಹಿತರೇ,
ಸಾಮಾನ್ಯವಾಗಿ ಖಾಸಗಿ ಕಂಪನಿಯ ಸಿಇಒ ಕೆಲಸವು ಅವನ ಪಾಲುದಾರರಿಗೆ ಬಂದ ಲಾಭದ ಆಧಾರದ ಮೇಲೆ ನಿಂತಿರುತ್ತದೆ. ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಲಾಭ ಎನ್ನುವುದು ಅಷ್ಟೇ ಮಹತ್ವದ್ದು. ಆದರೆ, ಅದೇ ಸಂದರ್ಭದಲ್ಲಿ ಅವು ತಮ್ಮ ಸಮಾಜದ ಕಲ್ಯಾಣವನ್ನೂ ನೋಡಬೇಕಾಗಿರುತ್ತದೆ.
ನಾನು ನಮ್ಮನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ನಾವು ಇಡೀ ಸಮಾಜವನ್ನು ಪರಿಗಣನೆಗೆ ತಗೆದುಕೊಳ್ಳಬೇಕಿದೆ. ಪಿಎಸ್ಇ ಲಾಭ ಮತ್ತು ಸಾಮಾಜಿಕ ಅಭಿವೃದ್ಧಿ ಲಾಭಗಳನ್ನು ನೀಡುವ ಸಂಸ್ಥೆಗಳನ್ನು ಶಿಫಾರಸು ಮಾಡುತ್ತದೆ. ಇದರ ಅರ್ಥ ಅವು ಕೇವಲ ಲಾಭ ಮಾಡಿಕೊಳ್ಳುವುದು ಅಷ್ಟೇ ಅಲ್ಲ. ಸಮಾಜಕ್ಕೂ ತಮ್ಮ ಲಾಭವನ್ನು ಹರಿಸಬೇಕು ಎನ್ನುವುದು ಇದರ ಉದ್ದೇಶವಾಗಿದೆ.
****
एक प्रकार से PSE का सही मायनों में अर्थ होता है- Profit and Social benefit generating Enterprise. यानि ना सिर्फ शेयर होल्डर्स के लिए Profit कमाए बल्कि Society के लिए Benefit भी Generate करे: PM @narendramodi
— PMO India (@PMOIndia) April 9, 2018
आप के ही इस साहस का नतीजा है कि सरकार बड़े-बड़े फैसले ले पाने में सक्षम है। फिर वो चाहे देश के हर गांव में बिजली पहुंचाने की बात हो या फिर देश की हर गरीब माता-बहन की रसोई तक LPG Connection की बात, आपके संस्थानों से जुड़े लाखों कर्मचारियों के परिश्रम के बिना ये संभव नहीं था: PM
— PMO India (@PMOIndia) April 9, 2018
मैं मानता हूं कि Economic Decision Making में Idealism और Ideology काफी नहीं है, इसकी जगह Pragmatism and Practicality को भी स्थान मिलना चाहिए। सेक्टर चाहे कोई भी हो लेकिन जब 21वीं सदी की बात करते हैं तब, Enterprise & Innovation, वो मंत्र होना चाहिए जो हम सभी को गाइड करे: PM
— PMO India (@PMOIndia) April 9, 2018
Private Sector हो या फिर Public Sector, Success के लिए अलग-अलग मंत्र नहीं होते। सफलता के मंत्र की जब मैं बात करता हूं तब, 3 I की एक सोच सामने आती है.
— PMO India (@PMOIndia) April 9, 2018
3 I यानि - Incentives, Imagination and Institution Building.
Economists बताते हैं कि ये Human Behavior में Incentives, बदलाव लाने वाला सबसे बड़ा tool है। लेकिन Incentives सिर्फ Financial हों ऐसा जरूरी नहीं है, कई बार बेहतर perform करने वाले की फोटो बुलेटिन बोर्ड में लगाने जैसी छोटी बातें सैकड़ों कर्मचारियों को motivate कर सकती हैं: PM
— PMO India (@PMOIndia) April 9, 2018
आज स्थिति ये है कि कई कामयाब प्राइवेट कंपनियां दो दशक से ज्यादा नहीं टिक पातीं।
— PMO India (@PMOIndia) April 9, 2018
इसका बड़ा कारण है आने वाले बदलाव, टेक्नोलॉजी में होने वाले changes के हिसाब से खुद को ना ढाल पाना। यहीं Leadership की Imagination काम आती है। आज Diversification and Disruption की अहमियत बढ़ गई है: PM
तीसरा I यानि Institution building, ये संभवत: Leadership का सबसे अहम Test है। एक ऐसी Team का Formation जो व्यवस्था केंद्रित हो। व्यक्ति केंद्रित और व्यक्ति आधारित व्यवस्थाएं लंबे समय तक नहीं चल पातीं: PM
— PMO India (@PMOIndia) April 9, 2018
आज तक हम PSEs को नवरत्न के रूप में Classify करते रहे हैं। लेकिन अब वक्त आ गया है जब हम इससे आगे की सोचें। क्या हम New India रत्न बनाने के बारे में नहीं सोच सकते? क्या आप तकनीक और प्रक्रियाओं में बदलाव के जरिए New India रत्न बनने और बनाने के लिए तैयार हैं: PM
— PMO India (@PMOIndia) April 9, 2018
मैं समझता हूं कि New India के निर्माण में आपकी सहभागिता 5 P फॉर्मूले पर चलते हुए और ज्यादा हो सकती है। ये 5 P हैं: Performance + Process + Persona + Procurement और Prepare: PM
— PMO India (@PMOIndia) April 9, 2018
हमें खुद से ये सवाल पूछना होगा कि न्यू इंडिया में भारतीय PSUs किस तरह अगले 5-10 साल में Global Greatness को हासिल कर पाएंगे। कैसे उनमें ज्यादा से ज्यादा Innovation हो, प्रक्रियाओं में ऐसा कौन सा सुधार करें जिससे Tax Revenue तो बढ़े ही Employment Generation के भी नए अवसर बने: PM
— PMO India (@PMOIndia) April 9, 2018
2016 में PSUs ने 1 लाख 30 हजार करोड़ रुपए से ज्यादा का Procurement किया था। इसमें से लगभग 25 हजार करोड़ का सामान ही MSME सेक्टर से लिया गया।
— PMO India (@PMOIndia) April 9, 2018
क्या आप सभी मिलकर ऐसा कोई मैकेनिज्म नहीं बना सकते, जिससे देश के लघु और छोटे उद्योगों से ज्यादा से ज्यादा सामान खरीदा जाए: PM
मेरा एक आग्रह आपसे ये भी है कि आप इस बात का भी हमेशा ध्यान रखें कि MSME’s को भुगतान में देरी न हो। Payment late होने पर छोटे उद्यमियों को जिस तरह की दिक्कतें आती हैं, उसकी जानकारी आप सभी को है: PM
— PMO India (@PMOIndia) April 9, 2018
यदि हम Price Competitive हों और Quality Sensitive हों, और ऐसे Products पर फोकस करें जिनके आयात की बाध्यता है और जिन्हें हम नए innovations के जरिए Replace कर सकते हैं, तो import bill में महत्वपूर्ण कमी आ सकती है: PM @narendramodi
— PMO India (@PMOIndia) April 9, 2018
आपको याद होगा 2014-15 में आपने स्कूलों में शौचालय बनाने के लिए CSR Fund डोनेट किया था, जिसके परिणाम आज सबके सामने हैं। नीति आयोग ने देश के 115 सबसे पिछड़ों जिलों की पहचान की है, जिन्हें हम Aspirational Districts मान रहे हैं। क्या इन जिलों का विकास इस वर्ष की थीम हो सकती है: PM
— PMO India (@PMOIndia) April 9, 2018
मेरा आग्रह है कि ज्यादा से ज्यादा Efficiency पर फोकस हो, Corporate Governance पर जोर हो और Resources का सही उपयोग किया जाए। मैं मानता हूं कि Energy और Experience, Enterprise और Enthusiasm के संगम से अभूतपूर्व नतीजे मिलेंगे: PM
— PMO India (@PMOIndia) April 9, 2018