Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವರೋಜ್ ಸಂದರ್ಭದಲ್ಲಿ ಪಾರ್ಸಿ ಸಮುದಾಯಕ್ಕೆ ಶುಭ ಕೋರಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಾರ್ಸಿಗಳ ಹೊಸ ವರ್ಷ ನವರೋಜ್ ಸಂದರ್ಭದಲ್ಲಿ ಪಾರ್ಸಿ ಸಮುದಾಯಕ್ಕೆ ಶುಭ ಕೋರಿದ್ದಾರೆ.

“ಎಲ್ಲ ಪಾರ್ಸಿ ಸ್ನೇಹಿತರಿಗೆನವರೋಜ್ ಶುಭಾಶಯಗಳು, ಈ ನೂತನ ವರ್ಷವು ಸಂಪೂರ್ಣ ಸಂತಸ, ಪ್ರಗತಿ ಮತ್ತು ಉತ್ತಮ ಆರೋಗ್ಯ ತರಲಿ ಎಂದು ಪ್ರಾರ್ಥಿಸುತ್ತೇನೆ”, ಎಂದು ಪ್ರಧಾನಿ ತಿಳಿಸಿದ್ದಾರೆ.

****

AKT/NT