Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಂಡಿತ್ ಧರ್ಮಶೀಲ್ ಚತುರ್ವೇದಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹೆಸರಾಂತ ಚಿಂತಕ, ಲೇಖಕ ಹಾಗೂ ಪತ್ರಕರ್ತ ಪಂಡಿತ್ ಧರ್ಮಶೀಲ್ ಚತುರ್ವೇದಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

” ಹೆಸರಾಂತ ಚಿಂತಕ, ಬರಹಗಾರ ಮತ್ತು ಪತ್ರಕರ್ತ ಪಂಡಿತ್ ಧರ್ಮಶೀಲ್ ಚತುರ್ವೇದಿ ನಿಧನ ಹೊಂದಿದ್ದಾರೆ ಎಂಬ ದುಃಖದ ಸುದ್ದಿ ಕಾಶಿಯಿಂದ ಬಂದಿದೆ. ನನ್ನ ಸಂತಾಪಗಳು.

ಹಾಸ್ಯಮಯ ಮತ್ತು ಹರಿತವಾದ ಬರವಣಿಗೆಯಿಂದ ಪಂಡಿತ್ ಧರ್ಮಶೀಲ ಚತುರ್ವೇದಿ ಅವರು, ವಿವಿಧ ಸ್ತರದ ಓದುಗರ ಮನ ಗೆದ್ದಿದ್ದರು. ಅವರನ್ನು ಅಗಲಿದ್ದೇವೆ.”, ಎಂದು ಪ್ರಧಾನಿ ತಿಳಿಸಿದ್ದಾರೆ.

****

AKT/NT