Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪರಸ್ಪರ ಕಲಿಕೆ ಮತ್ತು ಆಲಿಸುವಿಕೆಗೆ ಒತ್ತು ನೀಡುವ ಸಂಸ್ಕೃತ ಸುಭಾಷಿತ ಹಂಚಿಕೊಂಡ ಪ್ರಧಾನಮಂತ್ರಿ


ಪರಸ್ಪರ ಕಲಿಯುವ ಮತ್ತು ಆಲಿಸುವ ಸದ್ಗುಣಗಳನ್ನು ಸಾರುವ ಸಂಸ್ಕೃತ ಸುಭಾಷಿತವೊಂದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. ಯಾರು ಪರಸ್ಪರ ಕಲಿಯಲು ಮತ್ತು ಆಲಿಸಲು ಉತ್ಸುಕರಾಗಿರುತ್ತಾರೋ, ಅವರನ್ನು ಜ್ಞಾನಿಗಳು ಪ್ರಶಂಸಿಸುತ್ತಾರೆ, ಅವರು ಸ್ವಾರ್ಥ ಮತ್ತು ದುರುದ್ದೇಶಗಳಿಂದ ಮುಕ್ತರಾಗಿರುತ್ತಾರೆ, ಹಾಗೂ ಅವರು ಎಲ್ಲಾ ರೀತಿಯಲ್ಲೂ ಸಂತೋಷದಿಂದ ಏಳಿಗೆ ಹೊಂದುತ್ತಾರೆ ಎಂದು ಅವರು ಹೇಳಿದ್ದಾರೆ:

“ज्ञानवृद्धाः प्रशंसन्ति शुश्रूषन्तः परस्परम्।

विनिवृत्ताभिसन्धानाः सुखमेधन्ति सर्वशः॥”

ಪ್ರಧಾನಮಂತ್ರಿಯವರು ‘ಎಕ್ಸ್‌’ ವೇದಿಕೆಯಲ್ಲಿ ಹೀಗೆ ಪೋಸ್ಟ್‌ ಮಾಡಿದ್ದಾರೆ:

ज्ञानवृद्धाः प्रशंसन्ति शुश्रूषन्तः परस्परम्।

विनिवृत्ताभिसन्धानाः सुखमेधन्ति सर्वशः॥

 

*****