ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆರಂಭವಾಗಿರುವ ಪವಿತ್ರ ಶ್ರೀ ಅಮರನಾಥ ಯಾತ್ರೆ ಹಿನ್ನೆಲೆಯಲ್ಲಿ ಶಿವಭಕ್ತರೆಲ್ಲರಿಗೂ ಸಂಸ್ಕೃತ ಸುಭಾಷಿತದ ಮೂಲಕ ಶುಭಾಶಯ ಕೋರಿದ್ದಾರೆ.
“वाग्बुद्धिचित्तकरणैश्च तपोभिरुग्रैः
शक्यं समाकलयितुं न यदीयरूपम्।
तं भक्तिभावसुलभं शरणं नतानां
नित्यं भजाम्यऽमरनाथमहं दयालुम्॥”
ಈ ಸುಭಾಷಿತದ ಅರ್ಥ:
“ಮಾತು, ಬುದ್ಧಿ, ಮನಸ್ಸು, ಇಂದ್ರಿಯ ಅಥವಾ ಕಠಿಣ ತಪಸ್ಸಿನ ಮೂಲಕವೂ ಯಾರ ಸ್ವರೂಪವನ್ನು ಸಂಪೂರ್ಣವಾಗಿ ಅರಿಯಲು ಸಾಧ್ಯವಿಲ್ಲವೋ, ಭಕ್ತಿಯಿಂದ ಸುಲಭವಾಗಿ ಪ್ರಾಪ್ತರಾಗುವ, ಶರಣಾಗತರ ಆಶ್ರಯವಾಗಿರುವ ಕರುಣಾಮಯ ಭಗವಾನ್ ಅಮರನಾಥನನ್ನು ನಾನು ಪ್ರತಿದಿನ ಭಜಿಸುತ್ತೇನೆ.”
ಪ್ರಧಾನಮಂತ್ರಿಗಳು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ:
समस्त शिवभक्तों को पावन-पुनीत श्री अमरनाथ यात्रा के शुभारंभ की अनंत शुभकामनाएं! बाबा बर्फानी के दिव्य दर्शन की यह यात्रा आप सभी के जीवन में सुख-समृद्धि, सौभाग्य और उत्तम स्वास्थ्य लेकर आए।
जय बाबा बर्फानी!
वाग्बुद्धिचित्तकरणैश्च तपोभिरुग्रैः
शक्यं समाकलयितुं न यदीयरूपम्।
तं भक्तिभावसुलभं शरणं नतानां
नित्यं भजाम्यऽमरनाथमहं दयालुम्॥
*****
समस्त शिवभक्तों को पावन-पुनीत श्री अमरनाथ यात्रा के शुभारंभ की अनंत शुभकामनाएं! बाबा बर्फानी के दिव्य दर्शन की यह यात्रा आप सभी के जीवन में सुख-समृद्धि, सौभाग्य और उत्तम स्वास्थ्य लेकर आए।
— Narendra Modi (@narendramodi) July 3, 2026
जय बाबा बर्फानी!
वाग्बुद्धिचित्तकरणैश्च तपोभिरुग्रैः
शक्यं समाकलयितुं न यदीयरूपम्।
तं… pic.twitter.com/l3WcdLkq9z